Breaking News

ಸ್ವಾಮೀಜಿ ಮೇಲೆ ದುಷ್ಕರ್ಮಿಗಳಿಂದ ಏಕಾಎಕಿ ಹಲ್ಲೆ,

ಸ್ವಾಮೀಜಿಯ
ಮೇಲೆ ಕೆಲ ದುಷ್ಕರ್ಮಿಗಳು ತಡರಾತ್ರಿ ಮಠಕ್ಕೆ ನುಗ್ಗಿ ಏಕಾಎಕಿ ಹಲ್ಲೆ‌ ಮಾಡಿದ ಘಟನೆ
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ನಡೆದಿದೆ. ನಿಪನಾಳದ ಸೇವಾಶ್ರಮ ಮಠದ ಪೀಠಾಧಿಪತಿಗಳಾದ ಪ್ರಭುಮಹರಾಜ(೪೦) ಸ್ವಾಮೀಜಿಗಳ ಮೇಲೆ‌ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಡರಾತ್ರಿ ೬ ಜನ‌ ದುಷ್ಕರ್ಮಿಗಳಿಂದ
ಏಕಾಎಕಿ ಸ್ವಾಮೀಜಿ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ
ತೀವ್ರವಾಗಿ ಗಾಯಗೊಂಡ ಪ್ರಭುಮಹರಾಜ ಸ್ವಾಮೀಜಿ ಆಸ್ಪತ್ರಗೆ ದಾಖಲಾಗಿದ್ದಾರೆ,
ಈ ಕುರಿತು ೬ ಜನ ಆರೋಪಿಗಳ ಪರ ಒಬ್ಬ ಆರೋಪಿಯನ್ನು ಹಿಡಿದು ಥಳಿಸಿದ ಗ್ರಾಮಸ್ಥರು
ರಾಯಭಾಗ ಪೊಲೀಸ್ ಠಾಣಾಯಲ್ಲಿ ದೂರು ದಾಖಲಾಸಿದ್ದಾರೆ.

Share News

About Prakash s kamble BIG TV NEWS, Athani

Check Also

ಡಿವೋರ್ಸ್‌ ಕೊಟ್ಟಿದ್ದಕ್ಕೆ ಪತ್ನಿಯನ್ನೇ ಹತ್ಯೆಗೈದ ಪೊಲೀಸ್‌!

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಪೊಲೀಸ್‌ ಸಿಬ್ಬಂದಿಯೊಬ್ಬರು ಹತ್ಯೆಗೈದಿರುವ ಘಟನೆ ಬೆಳಗಾವಿಯ ಸವದತ್ತಿಯಿಲ್ಲಿ ನಡೆದಿದೆ. ಬಸ್‌ ಕಂಡಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ …

Leave a Reply

Your email address will not be published. Required fields are marked *