Breaking News

ನಟ ದರ್ಶನ್ ಆ್ಯಂಡ್ ಟೀಮ್ ದಿಕ್ಕಾಪಾಲ: ವಿಲ್ಸನ್ ಗಾರ್ಡನ್ ಗೂ ಶುರುವಾದ ಕಾಟ

ಬೆಂಗಳೂರು: ಜೈಲಲ್ಲಿ ನಟ ದರ್ಶನ್ ಗೆ ರಾಜತಿಥ್ಯ
ಪ್ರಕರಣದಲ್ಲಿ ನಟ ದರ್ಶನ್ ಆ್ಯಂಡ್ ಟೀಮ್ ಇಗಾಗ್ಲೆ ಧಿಕ್ಕಾಪಾಲಾಗಿದೆ. ಇದ್ರ ಜೊತೆಗೆ ದರ್ಶನ್ ಜೊತೆಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದ ರೌಡಿ ಶೀಟ‌ರ್ ವಿಲ್ಸನ್ ಗಾರ್ಡನ್ ನಾಗ ಅಂಡ್ ಟೀಮ್ ಗೂ ಕಾಟ ಶುರುವಾಗಿದೆ.

ನಟ ದರ್ಶನ್ ಆ್ಯಂಡ್ ಟೀಮ್ ಬೇರೆ ಜೈಲಿಗೆ ಶಿಫ್ಟ್ ಆಗಿದ್ದಾರೆ. ಇದೇ ಬೆನ್ನಲ್ಲೆ ನಾಗನನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಸಿದ್ದತೆ ನಡೆಸಿದ್ದು.ಹಿಂಡಲಗ ಅಥವಾ ಕಲಬುರ್ಗಿ ಜೈಲಿಗೆ ನಾಗನನ್ನ ಶಿಫ್ಟ್ ಮಾಡೋ ಸಾಧ್ಯತೆಯಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *