Breaking News

ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳುನ್ನು ಉದ್ಘಾಟಿಸಿದ ಶಾಸಕ

ಅಣ್ಣಿಗೇರಿ: ಕುಸುಗಲ್ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕ/ಶಿಕ್ಷಕಿಯರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಕೋನರಡ್ಡಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ವಿ ಎಪ್ ಚುಳಕಿ, ಗ್ರಾಮ ಪಂಚಾಯತ್‌ ಅಧ್ಯಕ್ಷರು ನೇತ್ರಾವತಿ ಸುಂಕದ, ಎಚ್‌.ಡಿ.ಎಂ.ಸಿ ಅಧ್ಯಕ್ಷರಾದ ಕೆಂಚಪ್ಪ ಶಿವಳ್ಳಿ, ಸದಸ್ಯರುಗಳು, ಯಾಸ್ಮಿನಾಶಹನಾಜ್ ಗುದಗಿ, ಗ್ರಾಮದ ಹಿರಿಯರಾದ ಶ್ರೀ ವಿ ಎಸ್ ಕೆಂಚನಗೌಡ್ರ, ಶ್ರೀ ನಿಂಗಪ್ಪ ಸಂಕರೆಡ್ಡಿ, ಇಮಾಮಸಾಬ ಬಹಾದ್ದೂರಖಾನ್‌, ಶಂಭು ಸಂಕರೆಡ್ಡಿ, ಬಂಧುಮಿಯ ಹುಬ್ಬಳ್ಳಿ, ಕಲ್ಲನಗೌಡ್ರ ಕೌಜಗೇರಿ, ಮಾಬೂಸಾಬ ಸುಂಕದ ಗ್ರಾಮ ಪಂಚಾಯತ್ ಸದಸ್ಯರಾದ ಮಾಲತೇಶ್ ಸಂಕರೆಡ್ಡಿ, ಮಂಜುನಾಥ್ ಪಟ್ಟಣಶೆಟ್ಟ, ಸಂಕನ್ನವರ ಶ್ರೀ ಹೊನ್ನಪ್ಪವರ, ಕೇಸರಿ, ಹಾಗೂ ಶಿಕ್ಷಕ ವೃಂದದವರು ಹಾಗೂ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *