Breaking News

ಈದ್ ಮಿಲಾದ್ ಗಣೇಶ ಹಬ್ಬದ ನಿಮಿತ್ತ ಕುಂದಗೋಳದಲ್ಲಿ ಶಾಂತಿ ಸಭೆ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಈದ್ ಮಿಲಾದ್ ಗಣೇಶ ಹಬ್ಬದ ಶಾಂತಿ ಸಭೆಯ ಕಾರ್ಯಕ್ರಮದಲ್ಲಿ ಕುಂದಗೋಳ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಇರ್ಫಾನ್ ಪಠಾಣ್ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಪಕೀರಪ್ಪ ಸಿದ್ದೂನವರ, ಯಲ್ಲಪ್ಪ ಕಟ್ಟಿಕಾರ್, ಬಸವರಾಜ ಯೋಗಪ್ಪನವರ, ಗುರುಪಾದಪ್ಪ ಹೊಸಳ್ಳಿ, ಚಿದಾನಂದ ಕುಸುಗಲ್, ಸಕ್ರಪ್ಪ ಕಮ್ಮಾರ್, ಶಿವಾನಂದ್‌ ಕಂಬಳಿ, ಶರೀಫ್’ಸಾಬ್ ಯಲಿಗಾರ್ ಮಕ್ತಮಸಾಬ ಯಲಿಗಾ‌ರ್ ಉಪಸ್ಥಿತರಿದ್ದರು.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *