Breaking News

ಜೈ ಭೀಮ್ ಬ್ರಿಗೇಡ್ ವತಿಯಿಂದ ಸಂವಿಧಾನ ಓದು ಅಭಿಯಾನ ಪುಸ್ತಕ ಯಶಸ್ವಿ

ಹುಬ್ಬಳ್ಳಿ: ಡಾ. ಬಿ ಆರ್ ಅಂಬೇಡ್ಕರ್ ಅವರ ರಚನೆ ಮಾಡಿರುವ ಭಾರತ ಸಂವಿಧಾನ ಓದು ಅಭಿಯಾನ ಪುಸ್ತಕ ಪೂರೈಸುವ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯಾದ್ಯಂತ ಜೈ ಭೀಮ್ ಬ್ರಿಗೇಡ್‌ ಸಂಘಟನೆಯಿಂದ ಹಮ್ಮಿಕೊಂಡಿದ್ದು, ಈಗ ಸಂವಿಧಾನ ಓದು ಅಭಿಯಾನ ಯಶಸ್ವಿಗೊಂಡಿದೆ. ಜೈ ಭೀಮ್ ಬ್ರಿಗೇಡ್‌ ಸಂಘಟನೆಯ ಸಂಸ್ಥಾಪಕ ಬಿ. ಶಿವಕುಮಾ‌ರ್ ಅವರ ನೇತೃತ್ವದಲ್ಲಿ, ಸಂವಿಧಾನ ಓದು ಅಭಿಯಾನ ಪುಸ್ತಕಗಳನ್ನು ಸುಮಾರು ಮೂರು ವರ್ಷಗಳಿಂದ ನೂರಾರು ಪುಸ್ತಕಗಳನ್ನು ಪೂರೈಸುತ್ತ ಬಂದಿದ್ದಾರೆ.

Share News

About Shaikh BigTv

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *