Breaking News

ಶಾಲೆಗೆ ಹೋದ ಬಾಲಕ ಕಾಣೆ

ಹುಬ್ಬಳ್ಳಿ: ಶಾಲೆಗೆ ಹೋಗಿ ಬರುತ್ತೇನೆಂದು ಎಂದು ಹೇಳಿ ಆಟೋ ಹತ್ತಿ ಹೋದ ಬಾಲಕ ಮರಳಿ ಮನೆಗೆ ಬಾರದೆ ಕಾಣೆ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ.

ಇಬ್ರಾನ್ ಮಕ್ಬುಲ್ ಕಾಗಿನೆಲೆ ವಯಸ್ಸು 16 ಕಾಣೆಯಾದ ಯುವಕ. ನಗರದ ಪಿಳ್ಳೆ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅಶೋಕ ನಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿದ್ಯಾರ್ಥಿ ಸಿಕ್ಕಿದಲ್ಲಿ 9591718790 ಈ ನಂಬರ್ ಗೆ ಪೋನ್ ಮಾಡಿ ತಿಳಿಸಬಹುದು ಎಂದು ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *