Breaking News

ರತನ್ ಟಾಟಾ ನಿಧನ : ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಕಂಬನಿ

ಹುಬ್ಬಳ್ಳಿ : ಬಹುದೊಡ್ಡ ಉದ್ಯಮಿ ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನ ಭಾರತಕ್ಕೆ ತುಂಬಲಾರದ ನಷ್ಟವಾಗಿದೆ. ತತ್ವ ಸಿದ್ಧಾಂತಗಳ ಮೇಲೆ ಜೀವನ ನಡೆಸಿದ ರತನ್ ಟಾಟಾ ಅವರು, ತಮ್ಮ ಉಜ್ವಲ ಭವಿಷ್ಯದ ಮೂಲಕ ಯುವ ಉದ್ಯಮಿಗಳಿಗೆ ಸಾಕಷ್ಟು ಪ್ರೇರಣೆಯಾಗಿದ್ದ ಬಹುದೊಡ್ಡ ಸಾರ್ಥಕ ಸಾಧಕರು ರತನ್ ಟಾಟಾ ಎಂದು ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಕಂಬನಿ ಮಿಡಿದಿದ್ದಾರೆ.

ರತನ್ ಟಾಟಾ ಅವರ ನಿಧನದ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿ ತೀವ್ರ ಸಂತಾಪ ಸೂಚಿಸಿದ ಅವರು, ಇಡಿ ಭಾರತ ದೇಶ ಶೋಕ ಸಾಗರದಲ್ಲಿ ಮುಳುಗಿದೆ. ನಿಜವಾಗಿಯೂ ತುಂಬಲಾರದ ನಷ್ಟವಾಗಿದೆ. ಪ್ರತಿಯೊಂದು ಉದ್ಯಮಿಗಳಿಗೂ ಮಾದರಿಯಾಗಿದ್ದವರು ರತನ್ ಟಾಟಾ ಅವರು. ಪಾಕಿಸ್ತಾನಕ್ಕೆ ಎಷ್ಟು ಹಣವನ್ನು ಕೊಟ್ಟರೂ ಕೂಡ ವಾಹನ ಸಪ್ಪೆ ಮಾಡಲ್ಲ ಎಂದು ಹೇಳಿದ್ದ ದಿಟ್ಟ ಎದೆಗಾರಿಕೆಯ ವ್ಯಕ್ತಿ ರತನ್ ಟಾಟಾ ಎಂದರು.

Share News

About Shaikh BigTv

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *