Breaking News

ಕೊಳೆತ ಟಮೊಟೆ ಮಾರಾಟ : ಸಾರ್ವಜನಿಕರಿಂದ ವಿಡಿಯೋ ಹಂಚಿಕೆ

ಹುಬ್ಬಳ್ಳಿ: ಅತೀದೊಡ್ಡ ಮಾರುಕಟ್ಟೆಯನ್ನು ಹೊಂದಿದ ನಮ್ಮ ಹುಬ್ಬಳ್ಳಿಯ ಎಪಿಎಮ್‌ಸಿಯಲ್ಲಿ, ಕೊಳೆತ ಟಮೊಟೆ ಮಾರುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಕಳಸಿದ್ದಾರೆ.

ಬೆಳಗಿನ ಜಾವ ಹುಬ್ಬಳ್ಳಿ ಎಪಿಎಮ್‌ಸಿಯಲ್ಲಿ ತರಕಾರಿ ಮಾರಾಟ ಮಾಡಿಕೊಂಡು ನಂತರ, ನಗರದ ವಿವಿಧ ಮಾರುಕಟ್ಟೆಗೆ ಮಾರಾಟ ಮಾಡಲು ಹೋಗುತ್ತಾರೆ. ದಿನಂಪ್ರತಿ ಮಾರಾಟ ಮಾಡುವ ವೇಳೆ ಟಮೊಟೆಗಳು ಕೊಳೆತು ಹುಳ ಹತ್ತಿದ್ದ ಟಮೊಟೆಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಸಾರ್ವಜನಿಕರು ವಿಡಿಯೋ ಮಾಡಿ ಕಳಿಸಿದ್ದಾರೆ. ಈ ಬಗ್ಗೆ ಎಪಿಎಮ್‌ಸಿ ಅಧ್ಯಕ್ಷರು ಇತ್ತ ಗಮನಿಸಬೇಕಾಗಿದೆ.

Share News

About Shaikh BigTv

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *