Breaking News

ನಾಳೆಯಲ್ಲಿ ತೇಲಿ ಬಂದ ಕೋಳಿ! ಹಕ್ಕಿ ಜ್ವರದ ಭೀತಿ!.

ಶ್ರೀರಂಗಪಟ್ಟಣದ ತಾಲೂಕಿನ ದೇವರಾಯ ಹಳ್ಳಿಯ ದೇವಸ್ಥಾನದ ನಾಲೆಯಲ್ಲಿ ಕಳೆದ ಮಂಗಳವಾರ ಬೆಳಗ್ಗೆ ಸತ್ತ ಬಾಯ್ಲರ್ ಕೋಳಿಗಳು ತೇಲಿ ಬಂದಿವೆ. ಇದನ್ನು ಗಮನಿಸಿದ ದೇವಸ್ಥಾನದವರು ಸ್ಥಳೀಯ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸ್ಥಳೀಯರು ಯಾವುದೋ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಬಂದು ಸತ್ತ ಕೋಳಿಗಳನ್ನು ನಾಲೆಯಲ್ಲಿ ಎಸೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ ಇದರಿಂದ ಹಕ್ಕಿ ಜ್ವರದ ಆತಂಕ ತಾಲೂಕಿನ ಎಲ್ಲೆಡೆ ವ್ಯಾಪಿಸಿದೆ. ತಕ್ಷಣ ಆಡಳಿತ ಮಂಡಳಿಯವರು ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *