ಹುಬ್ಬಳ್ಳಿ ನಗರದ ಗುಪ್ತಂಗ ಬೆಟ್ಟದ ಪ್ರವೇಶ ಪ್ರವೇಶ ಶುಲ್ಕವನ್ನು ಬ್ಯಾಂಕ್ ಗೆ ಜಮಾ ಮಾಡದೆ ವಂಚಿಸಿರುವ ಆರೋಪವು ಹುಬ್ಬಳ್ಳಿಯಲ್ಲಿ ನಡೆದಿದೆ. ವಿಶ್ವನಾಥ್ ಎಂಬ ಆರೋಪಿಯು ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ ಕಛೇರಿಯಲ್ಲಿ ಕರ್ತವ್ಯದಲ್ಲಿದ್ದು. ನೃಪತುಂಗ ಬೆಟ್ಟದಲ್ಲಿ ಒಟ್ಟು 15.57 ಲಕ್ಷ ಪ್ರವೇಶ ಶುಲ್ಕವನ್ನು ಬ್ಯಾಂಕಿಗೆ ಕಟ್ಟುವಂತೆ ತಿಳಿಸಿದ್ದು ಅದರಲ್ಲಿ 8.95 ಲಕ್ಷ ಮಾತ್ರ ಬ್ಯಾಂಕಿಗೆ ಕಟ್ಟೆ ಉಳಿದ ಹಣವನ್ನು ವಂಚನೆ ಮಾಡಿದ್ದಾನೆ. ಅರಣ್ಯಧಿಕಾರಿ ರಾಮಲಿಂಗಪ್ಪ ಉಪ್ಪಾರ್ ಅವರು ಆರೋಪ ಮಾಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





