ಮಟನ್ ಅಡಿಗೆ ಮಾಡಿಲ್ಲ ಎಂದು ಹೆಂಡತಿನು ಗಂಡ ಕೊಂದಿರುವ ಅಪಘಾತಕಾರಿ ವಿಷಯ ತೆಲಂಗಾಣದ ಮೆಹಬೂಬ್ ಬಾದ್ ನಲ್ಲಿ ಬುಧವಾರ ನಡೆದಿದೆ. ಮಾ ಲೋಡ್ ಕಲಾವತಿ ಮೃತ ಮಹಿಳೆ ಮಟನ್ ಅಡಿಗೆ ವಿಚಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ಶುರುವಾಗಿದ್ದು ಇದರಿಂದ ಕೆರಳಿದ ಗಂಡ ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿ ಹೆಂಡತಿ ಮೇಲೆ ಬರೋಬ್ಬರಿ ಹತ್ಯ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ಹೆಂಡತಿ ಸ್ಥಳದಲೇ ಸಾವನಪ್ಪಿದ್ದಾರೆ.
Check Also
ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!
👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …
bigtvnews | Hubli Dharwad News | Kannada News | Karnataka News Hubli News | News In Hubli | Local news





