ಆಂಧ್ರಪ್ರದೇಶದ ಖಡಕ್ ಜಿಲ್ಲೆಯ ನಂದನೂರಿನ ಕೆಲ ಯುವಕರು ಕರ್ತವ್ಯ ನಿರತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ ರಾಜಪೇಟೆ ಡಿಪೋಗೆ ಸೇರಿದ ಆರ್ಟಿಸ್ ಬಸ್ ಕಡಪ ಕಡೆ ತೆರಳುತ್ತಿದ್ದ ವೇಳೆ ಕಂಡಕ್ಟರ್ ಹಾಗೂ ಬಾಲಕನ ವಿರುದ್ಧ ದಾಳಿ ನಡೆಸಿದ್ದಾರೆ.
Oplus_131072
ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …