Breaking News
Oplus_131072

ಮಾರ್ಚ್ 31ರ ಒಳಗೆ ನಕ್ಸಲಿಸಂ ಮುಕ್ತಗೊಳ್ಸುತ್ತೇವೆ ಅಮಿತ್ ಶಾ

ಛತ್ತಿಸ್ಗಢದಲ್ಲಿ ಗುರುವಾರದ ಏನ್ ಕೌಂಟರ್ ಅಲ್ಲಿ 30 ಮಾವುದಿಗಳು ಸಾವಣಪ್ಪಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸಚಿವ ಅಮಿತ್ ಶಾ ಮಾವೂದಿಗಳಿಗೆ ಬಲವಾದ ಎಚ್ಚರಿಕೆ ನೀಡಿದ್ದಾರೆ‌ ಗುರುವಾರ ಮಾತನಾಡಿದ ನಕ್ಸಲ ಮುಕ್ತ ಭಾರತ ಅಭಿಯಾನದ ದಿಕ್ಕಿನಲ್ಲಿ ನಮ್ಮ ಸೈನಿಕರು ಮತ್ತೊಂದು ಪ್ರಮುಖ ವಿಜಯವನ್ನು ಸಾದಿಸಿದ್ದಾರೆ. ಮಾರ್ಚ್ 31ರೊಳಗೆ ನಕ್ಸಲ್ ಅನ್ನ ಮುಕ್ತಗೊಳಿಸುತ್ತವೆ ಎಂದಿದ್ದಾರೆ

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *