Breaking News
Oplus_131072

ಅತ್ತೆ ಮನೆಯಲ್ಲಿ ₹11 ಲಕ್ಷ ಕದ್ದು ಸಿಕ್ಕಿಬಿದ್ದ ಅಳಿಯ.

ಸಿದ್ದಮ್ಮ ಅವರು ತಮ್ಮ ಜಮೀನು ಪಕ್ಕದಲ್ಲಿನ ಜಮೀನು ಒಂದನ್ನು ಖರೀದಿಸಲು ₹ 11 ಲಕ್ಷ ನಗದು ತಂದು ಕಾಳಗಿಯ ಮನೆಯ ಟ್ರಂಕ್‌ನಲ್ಲಿ ಇರಿಸಿದ್ದರು.ಸಂಜೆ ವಾಪಸ್ ಬಂದು ನೋಡಿದಾಗ ಟ್ರಂಕ್‌ನಲ್ಲಿ ಇರಿಸಿದ್ದ ಹಣ ಕಳುವಾಗಿತ್ತು. ಕುಟುಂಬಕ್ಕೆ ಪರಿಚಯ ಇರುವವರೇ ಕಳ್ಳತನ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂತು’ ಎಂದರು.ಸಿದ್ದಮ್ಮನ ಅಳಿಯ ಮೀನಪ್ಪನ ವರ್ತನೆಯ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಕಾಳಗಿ ಠಾಣೆಯ ಪೊಲೀಸರು ಬಂಧಿಸಿ, ಆತನಿಂದ ₹ 9 ಲಕ್ಷ ವಶಕ್ಕೆ ಪಡೆದಿದ್ದಾರೆ.ಇವಣಿ ಮೂಲದ ಕಾಳಗಿ ಪಟ್ಟಣದಲ್ಲಿ ವಾಸವಿದ್ದ ಮೀನಪ್ಪ ರೇವಣಸಿದ್ದಪ್ಪ ಬೆನ್ನೂರ ಬಂಧಿತ ಆರೋಪಿ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *