Breaking News
Oplus_131072

ಟೋಕಿಯೋ :ಅಂತ್ಯ ಸಂಸ್ಕಾರದ ಖರ್ಚು ಉಳಿಸಲು ಎರಡು ವರ್ಷ ಅಪ್ಪನ ಹೆಣ ಬಚ್ಚಿಟ್ಟ ಮಗ!!

ಅಂತ್ಯ ಸಂಸ್ಕಾರದ ವೆಚ್ಚವನ್ನು ಉಳಿಸಲು ಮಗನೊಬ್ಬ ಎರಡು ವರ್ಷ ಅಪ್ಪನ ಪಾರ್ಥಿವ ಶರೀರರವನ್ನು ಅಡಗಿಸಿಟ್ಟಿರುವ ಘಟನೆ ಜಪಾನ್‌ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗನನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ಜಪಾನ್ ನಿವಾಸಿಯಾಗಿರುವ ಈತ ತನ್ನ ಅಪ್ಪನ ಪಾರ್ಥಿವ ಶರೀರವನವನು ಮನೆಯ ವಾರ್ಡ್‌ರೋಬ್‌ ನ ಒಳಗೆ ಅಡಗಿಸಿ ಇಟ್ಟಿದ್ದ. ಅಪ್ಪನ ಪಿಂಚಣಿ ಹಣವನ್ನು ಅನಧಿಕೃತವಾಗಿ ಪಡೆಯುತ್ತಿರುವ ಬಗ್ಗೆ ತನಿಖೆ ನಡೆಸಲು ಪೊಲೀಸರು ಈತನ ಮನೆಯನ್ನು ತಲಾಶ್‌ ಮಾಡಿದಾಗ ವಾರ್ಡ್‌ರೋಬ್‌ ಒಳಗೆ ಅಸ್ಥಿ ಪಂಜರ ಸಿಕ್ಕಿತ್ತು. ಈ ವೇಳೆ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ಸುಜುಕಿ ಜಪಾನ್‌ ನಲ್ಲಿ ಅಂತ್ಯಸಂಸ್ಕಾರ ತುಂಬಾ ದುಬಾರಿ. ಹೀಗಾಗಿ ನಾನು ಈ ರೀತಿ ಮಾಡಿದೆ ಎಂದು ಹೇಳಿಕೆ ನೀಡಿದ್ದಾನೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *