Breaking News
Oplus_131072

ಕಲಬುರಗಿ:ಭೀಕರ ರಸ್ತೆ ಅಪಘಾತ,ಮೂವರು ಸಾವು!!

ರಸ್ತೆ ಬದಿ ನಿಂತ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಸಹೋದರನ ಮದುವೆ ಕಾರ್ಡ್ ಕೊಡಲು ಹೊರಟವರು ಮಸಣಕ್ಕೆ ಸೇರಿದ್ದಾರೆ.‌ಘಟನೆ ಕಲಬುರಗಿ- ಸೇಡಂ ರಸ್ತೆಯ ಮಳಖೇಡ ಬಳಿ ಎ.27ರ ರವಿವಾರ ಸಂಭವಿಸಿದೆ.ಮಹೇಶ (32), ಪ್ರೇಮಕುಮಾರ ಮುಧೋಳ (27), ಅನ್ನದಾನಯ್ಯ ಬಟಗೇರಾ ಕೆ. (25) ಮೃತಪಟ್ಟ ದುರ್ದೈವಿಗಳು.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *