Breaking News

ಮಾಲೀಕನ ಹೆಂಡತಿ ಜತೆ ಮಲಗಿದ್ದಕ್ಕೆ ಬಾಡಿಗೆದಾರನ ಕೊಲೆ!!

ಮಾಲೀಕ ಮುಖೇಶ್ ಠಾಕೂರ್ ಮತ್ತು ಬಾಡಿಗೆದಾರ ಜತಿನ್ ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು. ರಾತ್ರಿ, ಮುಖೇಶ್ ಎಚ್ಚರಗೊಂಡಾಗ, ಜತಿನ್ ತನ್ನ ಪತ್ನಿ ಸುಧಾಳ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವುದನ್ನು ಕಂಡು ಕೋಪಗೊಂಡನು.ಇದರಿಂದ ಮೂವರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಮರುದಿನ ಬೆಳಗ್ಗೆ ಸುಧಾ ಕಾರ್ಖಾನೆಗೆ ಕೆಲಸಕ್ಕೆ ಹೋದ ನಂತರ ಮುಖೇಶ್ ಮತ್ತು ಜತಿನ್ ನಡುವೆ ಮತ್ತೊಮ್ಮೆ ಕಲಹ ನಡೆದು ಕೊಲೆಗೆ ಕಾರಣವಯಿತು.

Share News

About BigTv News

Check Also

ಪ್ಯಾಂಟ್ ಜೇಬಿನಲ್ಲಿ ₹1.30 ಕೋಟಿ ಮೌಲ್ಯದ ಚಿನ್ನ ಸಾಗಿಸುತ್ತಿದ್ದ ಯುವಕನ ಬಂಧನ

ದೇವನಹಳ್ಳಿ: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ಟೋಬರ್ 25ರಂದು …

Leave a Reply

Your email address will not be published. Required fields are marked *