Breaking News

ರಾಂಚಿ :ಕೀಟನಾಶಕ ಬೆರೆಸಿದ ಚಿಕನ್ ತಿನ್ನಿಸಿ ಪತಿಯನ್ನು ಕೊಂದ ಪತ್ನಿ!

ಪತಿಯನ್ನು ಇಷ್ಟವಿಲ್ಲ ಎಂಬ ಕಾರಣಕ್ಕೆ ಸುನೀತಾ, ಪತಿಗೆ ವಿಷಬೆರೆಸಿದ ಆಹಾರ ನೀಡಿ ಕೊಂದಿದ್ದಾಗಿ ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.ಇದಕ್ಕೂ ಮೊದಲು ಎರಡು ಬಾರಿ ಸುನೀತಾ ಮಾಡಿದ್ದ ಅಡುಗೆಯನ್ನು ಉಣ್ಣಲು ಬುಧನಾಥ್ ನಿರಾಕರಿಸಿದ್ದರಿಂದ ಉಳಿದುಕೊಂಡಿದ್ದ ಎಂದು ತಾಯಿ ಹೇಳಿದ್ದಾರೆ.ಭಾನುವಾರ ಚಿಕನ್ ಸಿದ್ಧಪಡಿಸಿದ್ದ ಸುನೀತಾ ರಹಸ್ಯವಾಗಿ ಅದಕ್ಕೆ ಕೀಟನಾಶಕ ಲೇಪಿಸಿದ್ದಳು. ಅದನ್ನು ಸೇವಿಸಿದ್ದ ಚಿಕನ್ ಪ್ರಿಯನಾಗಿದ್ದ ಬುಧನಾಥ್ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದ. ಈ ಸಾವಿನಲ್ಲಿ ಪತ್ನಿಯ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಡಿಎಸ್ಪಿ ರೋಹಿತ್ ರಂಜನ್ ಸಿಂಗ್ ಹೇಳಿದ್ದಾರೆ. ಪತ್ನಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.

Share News

About BigTv News

Check Also

ದೀಪಾವಳಿ ಹಬ್ಬದ ದಿನವೇ ಕುಟುಂಬಸ್ಥರು ಕಣ್ಣೀರು! ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್​ ಸವಾರನ ಪ್ರಾಣ ತೆಗೆದ ಮಹಿಳೆ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಹಿಳೆಯೊಬ್ಬರು ವೇಗವಾಗಿ ಚಲಾಯಿಸುತ್ತಿದ್ದ ಮಹೀಂದ್ರಾ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 55 ವರ್ಷದ …

Leave a Reply

Your email address will not be published. Required fields are marked *