Breaking News

ಹುಬ್ಬಳ್ಳಿ: ನೂತನ “ಹೊಟೇಲ್ ಆಶ್ರಯ ಇನ್” ಗ್ರಾಹಕರ ಸೇವೆಗೆ ಅರ್ಪಣೆ.

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರುವ ಪ್ರವಾಸಿಗರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಹೃದಯ ಭಾಗದಲ್ಲಿ ಇರುವ ಲಕ್ಷ್ಮಿ ಮಾಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತ 46 ರೂಂ ಗಳನ್ನೂ ಹೊಂದಿರುವ ” ಹೋಟೆಲ್ ಆಶ್ರಯ ಇನ್” ಗ್ರಾಹಕರ ಸೇವೆಗೆ ಸಜ್ಜಾಗಿದೆ. ಔರಾ ಮತ್ತು ಅಮ್ರೀತ ಅವಳಿ ಸಭಾಂಗಣಗಳಾಗಿದ್ದು, ಪ್ರತಿಯೊಂದೂ

ಸಭಾಂಗಣ 250-350 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಮನಸೆಳೆಯುವ ಒಳಾಂಗಣ ಅಲಂಕಾರಗಳೊಂದಿಗೆ ವಿನ್ಯಾಸಗೊಳಿಸಲಾದ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಎರಡೂ ಸಭಾಂಗಣಗಳು ಮದುವೆಗಳು, ನಿಶ್ಚಿತಾರ್ಥಗಳು, ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಸೂಕ್ತವಾಗಿವೆ.ಶ್ರಿ ಸಿದ್ದಾರೂಢ ಸ್ವಾಮೀಜಿ ರೈಲ್ವೆ ಸ್ಟೇಶನ್ ಹುಬ್ಬಳ್ಳಿಯಿಂದ 1 ಕಿಮೀ, ಬಸ ನಿಲ್ದಾಣಗಳಿಂದ 3.5 ಕಿಮಿ ಹಾಗೂ ವಿಮಾನ ನಿಲ್ದಾಣದಿಂದ 7.5 ಕಿಮೀ ದೂರದಲ್ಲಿ ಇರುವ ಹೋಟೆಲ್ “ಅಶ್ರಯ ಇನ್” ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಡಿ ಸರಾಗವಾಗಿ ತಲುಪಬಹುದಾಗಿದೆ. ಪತ್ರಿಕಾ ಗೋಷ್ಠಿಯಲ್ಲಿ ಅಮರನಾಥ್ ಚಾಟ್ನಿ, ವಿಜಯ್ ಚಾಟ್ನಿ ಚಾಟ್ನಿ, ಅಮಿತ ಚಾಟ್ನಿ, ವಿನೀತ್ ಚಾಟ್ನಿ, ವಿನೀತ್ ಚಾಟ್ನಿ, ಸತೀಶ ಹೆಗಡೆ, ಹಾಗೂ ಅರುಣ ಸವದತ್ತಿ ಉಪಸ್ತಿತರಿದ್ದರು.

Share News

About Shaikh BigTv

Check Also

ಪೊಲೀಸರ ಮೇಲೆಯೇ ಹಲ್ಲೆ ಆರೋಪ.. ಗಂಟೆಗಳು ಕಳೆದರೂ FIR ಇಲ್ಲ!

ಪೊಲೀಸರ ಮೇಲೆಯೇ ಕೈ ಎತ್ತಿದ ಪುಂಡರು.. ಪ್ರಕರಣ ದಾಖಲಿಸಲು ಪೊಲೀಸರಿಗೆ ಇಷ್ಟೊಂದು ವಿಳಂಬವೇಕೆ…? ಪೊಲೀಸರ ಮೇಲೆಯೇ ಹಲ್ಲೆ ಮಾಡುವಷ್ಟು ಬೆಳೆದ …

Leave a Reply

Your email address will not be published. Required fields are marked *