Breaking News

ಹುಬ್ಬಳ್ಳಿ ನಿಲ್ಲದ ಕಳ್ಳರ ಹಾವಳಿ, ಪೊಲೀಸ್ ಕ್ವಾಟಾರ್ಸ್ ಗಳೇ ಟಾರ್ಗೆಟ್…!!

ಕಳ್ಳರ ಹಿಡುವ ಪೊಲೀಸರ ಮನೆ ಕಳ್ಳತನ…

ಮನೆ-ಮನೆಗೆ ಪೊಲೀಸರು.. ಆದ್ರೆ ಪೊಲೀಸರ ಮನೆಗೆ ರಕ್ಷಣೆ ಕೊಡುವವರು ಯಾರು…???

ಖಡಕ್ ಆಫಿಸರ್ ಮುಂದಿದೆ ತಮ್ಮ ಇಲಾಖೆಯ ಪೊಲೀಸರ ಸಂರಕ್ಷಣೆ ಪ್ರಶ್ನೆ!!

ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ತಲೆ ನೋವಾದ ಕಳ್ಳರು. ಹೌದು, ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿಯಿಂದ ಪೊಲೀಸರು ಬೇಸತ್ತು ಹೋಗಿದ್ದಾರೆ. ಹುಬ್ಬಳ್ಳಿಯ ಖತರ್ನಾಕ್ ಕಳ್ಳರಿಗೆ ಪೊಲೀಸ್ ಕ್ವಾಟ್ರಸ್ ಗಳೇ ಟಾರ್ಗೆಟ್ ಗಳಾಗಿವೆ. ಪೊಲೀಸ್ ಕ್ವಾರ್ಟರ್ಸ್ ನಲ್ಲಿರುವ ಸುಮಾರು 3, 4 ಮನೆಗಳಲ್ಲಿ ಕಳ್ಳತನ ಆಗಿದ್ದು, ಪೊಲೀಸರು ಲಕ್ಷಾಂತರ ಬಂಗಾರವನ್ನು ಕಳೆದುಕೊಂಡಿದ್ದಾರೆ.

ಈ ಐನಾತಿ ಕಳ್ಳು ನಾಲ್ಕು ಮನೆ ಕಳ್ಳತನಾಡಲು ಪ್ರಯತ್ನ ಮಾಡಿದ್ದು ,ಒಂದು ಮನೆಯಲ್ಲಿ ನಾಲ್ಕು ತೋಲೆ ಬಂಗಾರ ಹಾಗು ನಲವತ್ತು ಸಾವಿರಕ್ಕೂ ಹೆಚ್ಚು ಹಣ ಕಳ್ಳತನ ಆಗಿರುವ ಮಾಹಿತಿ ಲಭ್ಯವಾಗಿದೆ… ಇನ್ನೂ ಇದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು ಪೊಲೀಸ್ ಕ್ವಾಟ್ರಸ್ ಗಳೇ ಸೇಫ್ ಇಲ್ಲ ಇನ್ನು ನಮ್ಮ ಗತಿ ಏನು ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ ಇನ್ನು ಈ . ಘಟನೆಯಿಂದ ಸಾರ್ವಜನಿಕರಲ್ಲಿ ಭಯ ಕೂಡ ಉಂಟಾಗಿದ್ದು ಪೊಲೀಸ ಇಲಾಖೆ ಅಧಿಕಾರಿಗಳು ಇದಕ್ಕೆ ಉತ್ತರ ನೀಡಬೇಕಾಗಿದೆ. ಪೊಲೀಸರು ಈ ವಿಷಯದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಕಾಯ್ದು ನೋಡಬೇಕಾಗಿದೆ…..

ಈ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About Shaikh BigTv

Check Also

ಯುವತಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಆರೋಪ

ಬಾಗಲಕೋಟೆ: ಯುವತಿಯರನ್ನು ಚುಡಾಯಿಸುತ್ತಿದ್ದುದನ್ನು ಪ್ರಶ್ನಿಸಿದ ಕಾರಣಕ್ಕೆ ಯುವಕನೊಬ್ಬನ ಮೇಲೆ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೆರೂರು ಪಟ್ಟಣದಲ್ಲಿ …

Leave a Reply

Your email address will not be published. Required fields are marked *