Breaking News

ಟ್ರಂಪ್ ಟ್ಯಾಕ್ಸ್ ತರಲೆಯಿಂದ ಭಾರತದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ – ಯುಎಸ್ ಆಡಳಿತ ವಾರ್ನಿಂಗ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇತ್ತೀಚೆಗೆ ಭಾರತದಿಂದ ಆಮದಾಗುವ ವಸ್ತುಗಳಿಗೆ 50% ರಷ್ಟು ಭಾರೀ ಸುಂಕವನ್ನು ವಿಧಿಸುವ ಮೂಲಕ ಶಾಕ್‌ ನೀಡಿದ್ದಾರೆ. ಇದೀಗ ಟ್ರಂಪ್‌ ಅವರ ನಿರ್ಧಾರ ಭಾರತ ಹಾಗೂ ಅಮೆರಿಕದ ಸ್ನೇಹಮಯ ಸಂಬಂಧಕ್ಕೆ ದೊಡ್ಡ ಹಾನಿಯನ್ನು ಉಂಟುಮಾಡುವ ಅಪಾಯವಿದೆ ಎಂದು ಅಮೆರಿಕದ ಅಧಿಕಾರಿಗಳೇ ಎಚ್ಚರಿಕೆ ನೀಡಿದ್ದಾರೆ.ಅಮೆರಿಕ ಇಷ್ಟು ದೊಡ್ಡ ಮಟ್ಟದಲ್ಲಿ ಸುಂಕ ಹೇರಿರುವುದು ಭಾರತಕ್ಕೆ ದೀರ್ಘಕಾಲದವರೆಗೆ ನೆನಪಿಸುವಂತೆ ಮಾಡುವುದಂತೂ ಖಚಿತ. ಇದು ಭಾರತಕ್ಕೆ ಅಮೆರಿಕ ಒಂದು ವಿಶ್ವಾಸಾರ್ಹ ಪಾಲುದಾರ ಅಲ್ಲ ಎಂಬ ಭಾವನೆಗೆ ಕಾರಣವಾಗಲಿದೆ. ಈ ಅವಮಾನಗಳನ್ನು ಭಾರತ ಬೇಗನೆ ಮರೆತುಬಿಡುವುದು ಅಸಾಧ್ಯ. ಮಾತ್ರವಲ್ಲದೇ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತವನ್ನು ಸತ್ತ ಆರ್ಥಿಕತೆ ಎಂದು ಹೇಳುವುದು ಕೂಡಾ ದೊಡ್ಡ ಪರಿಣಾಕ್ಕೆ ಕಾರಣವಾಗಲಿದೆ ಎಂದಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *