Breaking News

ಮದ್ಯದ ಗಮ್ಮತ್ತು, ಹೆದ್ದಾರಿ ಸಂಚಾರಕ್ಕೆ ಕುತ್ತು: ಸರಣಿ ಅಪಘಾತ: ಮೂರು ಕಾರು ಜಖಂ.

ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಹೆದ್ದಾರಿ 275 ರ ಬಿಳಿಕೆರೆ ಬಳಿಯಲ್ಲಿ ನಡೆದಿದೆ.ಸಾಲು ಸಾಲು ರಜೆ ಇದ್ದುದ್ದರಿಂದ ಮೈಸೂರು ದಸರಾ ಬೈಭವ ನೋಡಲು ಜನರು ಧಾವಿಸುತ್ತಿದ್ದಾರೆ.ಈ ನಡುವೆ ಕೊಡಗು ಜಿಲ್ಲೆಯ ಕುಶಾಲ ನಗರದ ಹಾರಂಗಿ ಇಲಾಖೆಗೆ ಸೇರಿದ ಸ್ಕಾರ್ಪಿಯೋ ವಾಹನ ಚಾಲಕ ಮದ್ಯದ ಗುಂಗಿನಲ್ಲೇ ಹೆದ್ದಾರಿಯಲ್ಲಿ ಯದ್ವಾತದ್ವ ವಾಹನ ಚಲಾಯಿಸಿದ್ದರಿಂದಾಗಿ ನಿಯಂತ್ರಣ ತಪ್ಪಿ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದೆ.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *