Breaking News

ಡಿಜೆ ಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಮೇಲೆ ಹನಿ ಟ್ರ್ಯಾಪ್!!

ಮದುವೆ ಭರವಸೆ ನೀಡಿ ಮಹಿಳೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಬ್ಬರ ನಡುವಿನ ವಾಟ್ಸಪ್‌ ಚಾಟ್‌ಗಳು ಈಗ ವೈರಲ್‌ ಆಗಿದೆ. ಮಹಿಳೆ ತನಗೆ ಬಾಡಿಗೆ ಮನೆ ಬೇಕು ಎಂದು ಇನ್ಸ್ಪೆಕ್ಟರ್ ಸುನೀಲ್ ಗೆ ಹೇಳಿದ್ದಾಳೆ ಅದಕ್ಕೆ ಸುನೀಲ್‌ ‘ನಾನೇ ರೆಂಟ್ ಕೊಡ್ತೀನಿ ಡಿಯರ್’ ಎಂದು ಪ್ರತಿಕ್ರಿಯಿಸಿದ್ದಾರೆ.ಇನ್ಸ್ಪೆಕ್ಟರ್ ಸುನೀಲ್,ತನ್ನನ್ನು ಮದುವೆ ಆಗುವ ಭರವಸೆ ನೀಡಿ ಲೈಂಗಿಕ ಶೋಷಣೆ ಮಾಡಿದ್ದಾರೆ. ನನ್ನ ಖಾಸಗಿ ಪೋಟೋ ಮತ್ತು ವೀಡಿಯೋಗಳನ್ನು ಬಳಸಿಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಸಂತ್ರಸ್ತೆ ಮಹಿಳೆ ಈಗಾಗಲೇ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ದೂರು ನೀಡಿದ್ದು, ವಾಟ್ಸಪ್‌ ಚಾಟ್‌ಗಳು ಮತ್ತು ಸಾಕ್ಷ್ಯಗಳ ಸಂಗ್ರಹಣೆ ನಡೆದಿದೆ. ಇನ್ಸ್ಪೆಕ್ಟರ್ ಸುನೀಲ್‌ಗೆ ನೋಟೀಸ್ ಈಗಾಗಲೆ ನೀಡಲಾಗಿದೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *