Breaking News

ಬೆಂಗಳೂರಿನಲ್ಲಿ 7.11 ಕೋಟಿ ದರೋಡೆ ಕೇಸ್: ರಾಬರಿಯಲ್ಲಿ ಪೊಲೀಸ್ ಕೈವಾಡ!? ಕಾನ್ಸ್ಟೇಬಲ್ ಅರೆಸ್ಟ್!

ಬಾಣಸವಾಡಿ ಕಲ್ಯಾಣ ನಗರದ ಸ್ವಿಫ್ಟ್ ಕಾರಿನ ನಂಬರ್ ಬಳಸಿ ಈ ದರೋಡೆ ನಡೆದಿದ್ದು, ಇದರಲ್ಲಿ ಪೊಲೀಸ್ ಪೇದೆಯೇ ಕೈವಾಡ ಮಾಡಿದ್ದಾನೆಯೇ ಎಂಬುದು ಈಗ ತನಿಖಾಧಿಕಾರಿಗಳ ಚಿಂತೆಯ ವಿಷಯವಾಗಿದೆ. ಇದೇ ಮೊದಲ ಬಾರಿ ಅಲ್ಲ, ಹಿಂದೆ ಕುಂಬಳಗೋಡು ಠಾಣಾ ವ್ಯಾಪ್ತಿಯ ಮತ್ತೊಂದು ದರೋಡೆ ಪ್ರಕರಣದಲ್ಲೂ ಅಣ್ಣಪ್ಪ ನಾಯಕನ ಹೆಸರು ಕೇಳಿಬಂದಿದ್ದುದರಿಂದ ಶಂಕೆ ಇನ್ನಷ್ಟು ಗಾಢವಾಗಿದೆ. 7.11 ಕೋಟಿ ಲೂಟಿ ಮಾಡಲು ದರೋಡೆಕೋರರೊಂದಿಗೆ ಸೇರಿದ್ದಾನಾ ಎಂಬುದನ್ನು ಸ್ಪಷ್ಟಪಡಿಸಲು ಪೊಲೀಸರು ಸದ್ಯವೂ ಗಟ್ಟಿತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *