Breaking News

ಎಟಿಎಂ ವಾಹನ ರಾಬರಿ ಗ್ಯಾಂಗ್‌ ಸಿಕ್ಕಿಬೀಳಲು ಅಣ್ಣಪ್ಪನ ಅತಿವಿನಯವೇ ಕಾರಣ!

ಬೆಂಗಳೂರಿನ ಎಟಿಎಂ ವಾಹನವನ್ನು ದರೋಡೆ ಮಾಡಿದ್ದ ಗ್ಯಾಂಗ್‌ ಸಿಕ್ಕಿಬೀಳಲು ಕಿಂಗ್‌ ಪಿನ್‌ ಕಾನ್ಸ್‌ ಟೇಬಲ್‌ ಅಣ್ಣಪ್ಪನ ಅತಿವಿನಯವೇ ಹಾಗೂ ಅತಿ ಬುದ್ದಿವಂತಿಕೆಯೇ ಕಾರಣವಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ತಾನು ಭಾರೀ ಬುದ್ದಿವಂತ ಎಂದು ತೋರಿಸಲು ಹೋಗಿದ್ದ ಅಣ್ಣಪ್ಪ, ಸುಳಿವು ಇಲ್ಲದೇ ಪರದಾಡುತ್ತಿದ್ದ ಪೊಲೀಸರ ಕಾಲಬುಡಕ್ಕೆ ದೊಡ್ಡ ಕ್ಲೂ ನೀಡಿದ್ದ ಎಂದು ತಿಳಿದುಬಂದಿದೆ.ಆತ ಬೀಟ್ ಇರಲಿ ಡ್ಯೂಟಿಯಲ್ಲೇ ಇಲ್ಲ ಎಂಬ ಮಾಹಿತಿ ಸಿಕ್ಕಿತ್ತು. ಇದರಿಂದ ಅನುಮಾನ ಗಟ್ಟಿಗೊಂಡ ಪೊಲೀಸರು ಅಣ್ಣಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಈತ ನಿಜ ಬಾಯಿಬಿಟ್ಟಿದ್ದ ಎನ್ನಲಾಗಿದೆ.

ತನ್ನ ಅತಿಬುದ್ದಿವಂತಿಕೇ ಅಣ್ಣಪ್ಪನ ಚಾಲಾಕಿತನಕ್ಕೆ ಮುಳುವಾಗಿದ್ದು, ಅತಿದೊಡ್ಡ ರಾಬರಿ ಗ್ಯಾಂಗ್‌ ಕೇವಲ ಎರಡು ದಿನಗಳಲ್ಲಿ ಸಿಕ್ಕಿಬಿದ್ದಿದೆ.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *