Breaking News

ಕಂಠಪೂರ್ತಿ ಕುಡಿದು ಸಾರ್ವಜನಿಕರಿಗೆ ಬೈಗುಳ: ಶ್ರೀಮಂತ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತ ಜನ, FIR ದಾಖಲಾದ್ರೂ ನೋ ಯೂಸ್!

ಬೆಂಗಳೂರು:- ಕಂಠಪೂರ್ತಿ ಕುಡಿದು ಐಷರಾಮಿ ವ್ಯಕ್ತಿಯಿಂದ ಸಾರ್ವಜನಿಕರಿಗೆ ಕಿರುಕುಳ ಕೊಟ್ಟಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿಯ ಲೇಔಟ್‌ ಒಂದರಲ್ಲಿ ಜರುಗಿದೆ. ಪ್ರತಿದಿನ ಕುಡಿದು ವ್ಯಕ್ತಿಯೊಬ್ಬನಿಂದ ರೌಡಿಸಂ ಮಾಡಲಾಗುತ್ತಿತ್ತು. ಅತೀ ವೇಗವಾಗಿ ಕಾರ್ ಚಾಲನೆ ಮಾಡುವುದು ಮತ್ತು ಅಶ್ಲೀಲ ಭಾಷೆ ಬಳಸುವುದು..ಸಿಕ್ಕ ಸಿಕ್ಕ‌ ವ್ಯಕ್ತಿಗಳಿಗೆ ಬಾಯಿಗೆ ಬಂದಂತೆ ಬೈಯುವುದು. ಇವೆಲ್ಲವು ಈತನ ನಿತ್ಯದ ಕೆಲಸವಾಗಿದೆ.. ​ಇತ್ತೀಚೆಗೆ ಸ್ಥಳೀಯ ನಿವಾಸಿಯೊಬ್ಬರ ಮೇಲೆ ಕೈ ಎತ್ತಿ ಹಲ್ಲೆ ಮಾಡಿದ್ದಾನೆ. ಈತನ ವಿರುದ್ಧ ಈಗಾಗಲೇ 3 FIR ದಾಖಲಾಗಿದ್ದರೂ ಸಹ, ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳು ತ್ತಿಲ್ಲ ಎಂಬುದು ನಿವಾಸಿಗಳ ದೂರಾಗಿದೆ.​ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ

Share News

About BigTv News

Check Also

ಹೋಟೆಲ್ ಬಿಲ್ ಕೇಳಿದ್ದಕ್ಕೆ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ!

ದೊಡ್ಡಬಳ್ಳಾಪುರ: ಹೋಟೆಲ್‌ನಲ್ಲಿ ಬಿಲ್ ಕೇಳಿದ್ದಕ್ಕೆ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ …

Leave a Reply

Your email address will not be published. Required fields are marked *