Breaking News

ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು

ಬೆಂಗಳೂರು: ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯ್ತಿಗಳ 1,296 ವಾರ್ಡ್ ಗಳಲ್ಲಿ 4,360 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದ್ದು, ಮೈತ್ರಿ ಮಾಡಿಕೊಂಡು ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಈ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿವೆ.ಮತದಾನ ನಡೆದ ಸ್ಥಳೀಯ ಸಂಸ್ಥೆಗಳು:
8 ನಗರಸಭೆ, 33 ಪುರಸಭೆ, 22 ಪಟ್ಟಣ ಪಂಚಾಯ್ತಿ ಹೀಗೆ ಒಟ್ಟು 63 ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ನಗರಸಭೆಗಳು ಯಾವುವು?
ಚಿತ್ರದುರ್ಗ – ಹಿರಿಯೂರು
ದಾವಣಗೆರೆ – ಹರಿಹರ
ಚಿಕ್ಕಬಳ್ಳಾಪುರ – ಶಿಡ್ಲಘಟ್ಟ
ಶಿವಮೊಗ್ಗ – ಸಾಗರ
ತುಮಕೂರು – ತಿಪಟೂರು
ಮೈಸೂರು – ನಂಜನಗೂಡು
ಬೀದರ್ – ಬಸವಕಲ್ಯಾಣ
ಯಾದಗಿರಿ – ಶಹಾಪುರ

ಪುರಸಭೆಗಳು ಯಾವುವು?:
ಬೆಂಗಳೂರು ನಗರ (1)- ಆನೇಕಲ್.. ಬೆಂಗಳೂರು ಗ್ರಾಮಾಂತರ (2)-ದೇವನಹಳ್ಳಿ, ನೆಲಮಂಗಲ…. ತುಮಕೂರು – 2- ಕುಣಿಗಲ್, ಪಾವಗಡ ಉತ್ತರ ಕನ್ನಡ (1)- ಭಟ್ಕಳಮಂಡ್ಯ (3)- ಕೆಆರ್ ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿವಿಜಯಪುರ (3)- ಇಂಡಿ, ತಾಳಿಕೋಟೆ, ಬಸವನಬಾಗೇವಾಡಿಧಾರವಾಡ (1)- ನವಲಗುಂದಹಾವೇರಿ (2)- ಬ್ಯಾಡಗಿ, ಶಿಗ್ಗಾಂವ್ಬೀದರ್ (3)- ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪಶಿವಮೊಗ್ಗ (1)- ಶಿಕಾರಿಪುರ

ಚಿಕ್ಕಮಗಳೂರು (1)- ಕಡೂರುಕೋಲಾರ (3)- ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರುಚಿಕ್ಕಬಳ್ಳಾಪುರ (1)- ಬಾಗೇಪಲ್ಲಿಚಾಮರಾಜನಗರ (1)- ಗುಂಡ್ಲಪೇಟೆ ಮೈಸೂರು (2)- ಕೆ.ಆರ್.ನಗರ, ಬನ್ನೂರುಬಳ್ಳಾರಿ (3)- ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ ಗದಗ (1)- ನರಗುಂದ, ಮುಂಡರಗಿ ದಕ್ಷಿಣ ಕನ್ನಡ (1)- ಮೂಡಬಿದಿರೆಪಟ್ಟಣ ಪಂಚಾಯ್ತಿಗಳು:
ತುಮಕೂರು (1)- ತುರುವೇಕೆರೆಉತ್ತರ ಕನ್ನಡ (2)- ಹೊನ್ನಾವರ, ಸಿದ್ದಾಪುರಹಾಸನ (2)- ಅರಕಲಗೂಡು, ಆಲೂರುಧಾರವಾಡ (2)- ಅಳ್ನಾವರ, ಕಲಘಟಗಿಚಿತ್ರದುರ್ಗ (2)- ಮೊಳಕಾಲ್ಮೂರು, ಹೊಳಲ್ಕೆರೆಬೀದರ್ (1)- ಔರಾದ್ಶಿವಮೊಗ್ಗ (3)- ಶಿರಾಳಕೊಪ್ಪ, ಸೊರಬ, ಹೊಸನಗರಚಿಕ್ಕಮಗಳೂರು (4)- ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರಚಾಮರಾಜನಗರ (2)- ಹನೂರು, ಯಳಂದೂರುಬಳ್ಳಾರಿ (1)- ಕಮಲಾಪುರ

ದಕ್ಷಿಣ ಕನ್ನಡ (2)- ಮೂಲ್ಕಿ, ಸುಳ್ಯ

Share News

About admin

Check Also

ನಳಿನ್ ಕುಮಾ‌ರ್, ರಾಜ್ಯಾಧ್ಯಕ್ಷರಾಗಲಿ ಎಂದು ಕಾಂಗ್ರೆಸ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇರಳ ದೇವಸ್ಥಾನದಲ್ಲಿ ಪ್ರಾರ್ಥನೆ.

ಗಡಿನಾಡು ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಡಿಕೆಶಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಳದಲ್ಲಿ ಪ್ರಾರ್ಥನೆ …

Leave a Reply

Your email address will not be published. Required fields are marked *