Breaking News

ಮತ್ತೆ ಹೋರಾಟ ಆರಂಭಿಸಿದ ಪಚಮಸಾಲಿ ಸಮಾಜ..

ಹುಬ್ಬಳ್ಳಿ: 2A ಮೀಸಲಾತಿಗಾಗಿ ಮತ್ತೆ ಹೋರಾಟ ಆರಂಭಿಸಿದ ಪಂಚಮಸಾಲಿ ಸಮಾಜದವರು.
ಹುಬ್ಬಳ್ಳಿಯಲ್ಲಿಂದು ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ಮಾಡಲಾಯಿತು.
ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮೂಲಕ ಹೋರಾಟ ಆರಂಭ ಮಾಡಲಾಯಿತು.ಚೆನ್ನಮ್ಮ ವೃತ್ತದಿಂದ ಬಂಕಾಪುರ ಚೌಕದವರಿಗೆ ಬೈಕ್ ರ‌್ಯಾಲಿ ಬಳಿಕ ಅಲ್ಲಿಂದ ಗಬ್ಬೂರು ಬೈಪಾಸ್ ವರಿಗೆ ಪಾದಯಾತ್ರೆ ಮಾಡಿದರು.ಗಬ್ಬೂರು ಬೈಪಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನಡೆಸಲಾಯಿತು.ವಿವಿಧ ಜಿಲ್ಲೆಗಳಿಂದ ಗಬ್ಬೂರು ಬೈಪಾಸ್ ಬಳಿ ಆಗಮಿಸುತ್ತಿರುವ ಪಂಚಮಸಾಲಿಗರು.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *