ಸಿಂಹಸ್ವಪ್ನವಾಗಿದ್ದ ಶಾರ್ಕ್ ಅಂಡ್ ಶಾರ್ಪ್ ಫಿಶ್ !
ನಾವು ನಿಮಗೆ ಈಗ ತೋರಿಸ್ತಿರೋ ಇಂತಹ ಮೀನುಗಳನ್ನ, ಆಂಗ್ಲ ಸಿನೆಮಾಗಳಲ್ಲಿ ನೋಡಿರ್ತಿರಾ, ಸಿನೆಮಾದಲ್ಲಿ ನೋಡಿದ್ರು, ಕೆಲ ಗಂಟೆಗಳ ಕಾಲ ಆ ದೃಶ್ಯವನ್ನ ಮನಸ್ಸು ಮೆಲುಕು ಆಕ್ತನೇ ಇರುತ್ತೆ. ನೆನೆಸ್ಕೊಂಡ್ರೆ ಭಯ ಕೂಡ ಆಗುತ್ತೆ. ಆದ್ರೆ ನಿಜ ಜೀವನದಲ್ಲಿ ನಿಮ್ಮೆದುರೆ ಬಂದ್ರೆ ಒಂದು ಕ್ಷಣ ಎದೆ ಜಲ್ ಎನ್ನದೆ ಇರೋಕೆ ಸಾದ್ಯನೇ ಇಲ್ಲ ಯಾಕೆ ಅಂತಿರಾ ಅಂತಹದೊಂದು ಫಿಶ್ ಇಲ್ಲಿದೆ ನೋಡಿ.ಸಮುದ್ರದ ಆಳದಲ್ಲಿ ಇಳಿದವರಿಗೆ ಯಾವ ರೀತಿ ಅಟ್ಯಾಕ್ ಮಾಡಬಹುದು. ಸಮುದ್ರದಲ್ಲಿ ವಾಸಿಸುವ ಸರಿಸೃಪಗಳಿಗೆ ಯಾವರೀತಿಯ ಸಿಂಹ ಸ್ವಪ್ನವಾಗಿತ್ತು ಅಂತ ಈ ವೀಡಿಯೋ ನೋಡಿ ಊಹಿಸಿಕೊಳ್ಳಿ.
bigtvnews | Hubli Dharwad News | Kannada News | Karnataka News Hubli News | News In Hubli | Local news





