Breaking News

ಐಎಮ್ಎ ಕಂಪನಿ ವಿರುದ್ದ ಕೋಟೆನಾಡಿನಲ್ಲಿ ಮೊದಲನೇ ದೂರು ದಾಖಲು

ಕೋಟ್ಯಾಂತರ ಹಣವನ್ನು ನುಂಗಿ ಸಾರ್ವಜನಿಕರಿಗೆ
ಒಂಡೆನಾಮ ಹಾಕಿದ ಐಎಮ್ಎ ಕಂಪನಿ ವಿರುದ್ದ ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಮೊದಲನೇ ದೂರು ದಾಖಲಾಗಿದೆ.
. IMA ಸಂಸ್ಥೆಯಲ್ಲಿ
ಹೂಡಿಕೆ ಮಾಡಿ ಹಣಕಳೆದುಕೊಂಡ ನೂರೈವತ್ತು ಜನರಿಂದ ದೂರು ದಾಖಲಾಗಿದೆ. ಜಿಲ್ಲಾ ವರಿಷ್ಠಾಧಿಕಾರಿ
ಅರುಣ್ ಗೆ ದೂರು ನೀಡಿ ಹಣವನ್ನು ವಾಪಸ್ಸು ಕೊಡಿಸುವಂತೆ ಸಂಸ್ಥೆಯ
ಏಜೆಂಟ್ ನೂರುಲ್ಲಾ ಇಂದ ಮನವಿ ಮಾಡಿದರು. ದುರ್ಗದಲ್ಲಿ ಗ್ರಾಹಕರು ಸುಮಾರು
5ಕೋಟಿಗೂ ಹೆಚ್ಚಿನ
ಹಣವನ್ನು ಕಟ್ಟಿ ಕೈಸುಟ್ಟುಕೊಂಡಿದ್ದಾರೆ.

Share News

About admin

Check Also

ಬೈಕ್ ಡಿಕ್ಕಿ ಸ್ಥಳದಲ್ಲಿ ನಾಲ್ವರ ಯುವಕರ ಸಾವು!

ಹಾಬಳ ಗ್ರಾಮದಿಂದ ಬರುತ್ತಿದ್ದ ಬೈಕ್ ಗೆಸೇಡಮ್ ಕಡೆಯಿಂದ ಹೊರಟಿದ್ದ ಬೈಕ್ ಇಂದ್ ಅತೀ ವೇಗದಿಂದ ಬಂದು ಗುದ್ದಿದೆ. ಅಪಘಾತದ ತೀವ್ರತೆಗೆ …

Leave a Reply

Your email address will not be published. Required fields are marked *