Breaking News

ಸುಲ್ತಾನ್ ಗೋಲ್ಡ್ ಶೋರೂಂಗೆ ಏಕಕಾಲದಲ್ಲಿ ದಾಳಿ

ಮಂಗಳೂರಿನ ಪ್ರತಿಷ್ಠಿತ
ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಗೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಚಿನ್ನದ ವ್ಯಾಪಾರಿಗಳಿಗೆ
ಶಾಕ್ ನೀಡಿದ್ದಾರೆ. ಕೇರಳದ ರವೂಫ್ ಗೆ ಸೇರಿದ ಮಂಗಳೂರಿನ ಕಂಕನಾಡಿಯಲ್ಲಿರುವ
ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಮಳಿಗೆಯಲ್ಲಿ ನಿನ್ನೆಯಿಂದ
ಕಡತಗಳನ್ನ ಐಟಿ ಅಧಿಕಾರಿಗಳು ಪರೀಶೀಲನೆ ನಡೆಸಿದ್ದಾರೆ. ಇನ್ನೂ ಉಡುಪಿ, ಮಂಗಳೂರು ಮತ್ತು ಶಿವಮೊಗ್ಗದ ಸುಲ್ತಾನ್ ಗೋಲ್ಡ್ ಶೋರೂಂಗೆ
ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

Share News

About admin

Check Also

ಇಂದಿನಿಂದ ದಸರಾ ಗಜಪಡೆಗಳ ತಾಲೀಮು ಆರಂಭ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ಇಂದಿನಿಂದ ದಸರಾ ಗಜಪಡೆಗಳ ತಾಲೀಮು ಆರಂಭಿಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗಳು …

Leave a Reply

Your email address will not be published. Required fields are marked *