ದಾವಣಗೆರೆ : ಜೀರೋ ಟ್ರಾಫಿಕ್
ನಿಂದ ಹತ್ತು ಸಾವಿರ ಮತ ಕಡಿಮೆಯಾಗುತ್ತಿದೆ. ಇದು ಮಾಜಿ ಶಾಸಕ
ಕೆ. ಎನ್. ರಾಜಣ್ಣ ಹೇಳಿರುವ ಮಾತು. ಅವರೇ ಹೇಳಿದ ಮೇಲೆ
ನಾನು ಯಾವ ಪ್ರತಿಕ್ರಿಯೆ ನೀಡಲ್ಲ ಎಂದು
ಡಿಸಿಎಂ ಪರಮೇಶ್ವರ್
ಜೀರೋ ಟ್ರಾಫಿಕ್ ವಿಚಾರವಾಗಿ ದಾವಣಗೆರೆಯಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ್
ಪೂಜಾರಿ ಹೇಳಿಕೆ ನೀಡಿದ್ದಾರೆ. ಹಾಗೂ ಬಿಜೆಪಿ ಮಧ್ಯಂತರ
ಚುನಾವಣೆಗೆ ಸಿದ್ಧವಿಲ್ಲ, ಒಂದು ವೇಳೆ ಚುನಾವಣೆ
ನಡೆದರೆ ೧೫೦ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಈಗಾಗಲ್ಲೆ
ಜೆಡಿಎಸ್ ಕಾಂಗ್ರೆಸ್
ಮೈತ್ರಿ ಸರ್ಕಾರ ಕಚ್ಚಾಟದಲ್ಲಿ ಮುಳುಗಿವೆ. ರಾಜ್ಯದಲ್ಲಿ
ಅಭಿವೃದ್ಧಿ ಕುಂಠಿತವಾಗಿದೆ ಎಂದು
ಕೋಟ ಶ್ರೀನಿವಾಶ್ ಪೂಜಾರಿಯವರು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





