Breaking News

ಬೀದಿ ನಾಯಿ ದಾಳಿಯಿಂದ ಅಸುನೀಗಿದ ಕುರಿಗಳು.

ಕೋಲಾರ: ಬೀದಿ ನಾಯಿಗಳು ಕುರಿ ದೊಡ್ಡಿಯ ಮೇಲೆ ದಾಳಿ ಮಾಡಿರುವ ಘಟನೆ ಕೋಲಾರದ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ. ‌
ಗ್ರಾಮದ ರೈತ ಮಹಿಳೆ ರುಕ್ಮಿಣಮ್ಮ ಎಂಬುವವರಿಗೆ ಸೇರಿದ ಐದು ಕುರಿಗಳು ನಾಯಿಗಳ ದಾಳಿಯಿಂದಾಗಿ‌ ಅಸುನೀಗಿವೆ.
ಕಳೆದ ಒಂದು ತಿಂಗಳಿಂದ ೪ ಪ್ರತ್ಯೇಕ ಪ್ರಕರಣಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ೨೫ ಕುರಿಗಳು ಸಾವನ್ನಪ್ಪಿವೆ.‌
ಸೂಕ್ತ ಪರಿಹಾರ ನೀಡಿ ಹಾಗೂ ನಾಯಿಗಳನ್ನು ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *