Breaking News

ಕೊಪ್ಪಳ ಜಿಲ್ಲೆಯ ಹೊಸೂರು ಕ್ರಾಸ್ ಬಳಿ ಕರಡಿ ಸಾವು

ಕೊಪ್ಪಳ: ರಸ್ತೆ ದಾಟುವಾಗ ಕರಡಿ ಲಾರಿ ಬಾಯಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಹೊಸಪೇಟೆಯಿಂದ ಬಿಜಾಪುರ ಮಾರ್ಗವಾಗಿ ಚಲಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಬೆಳಿಗ್ಗೆ ಆರೂವರೆ ಏಳು ಗಂಟೆ ಸುಮಾರಿಗೆ ಕರಡಿ ಸಾವನ್ನಪ್ಪಿದೆ.ಸೂಳಿಕೇರಿ ಹಾಸಗಲ್ ಚಳ್ಳಾರಿ ಗ್ರಾಮಗಳು ಸೇರಿದಂತೆ ಹಗಲು ಹೊತ್ತಲ್ಲೆ ಕರಡಿ ಓಡಾಟ ಕಾಣಸಿಗೋದು ಇಲ್ಲಿ ಮಾಮೂಲಿಯಾಗಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *