ಕೂಡ್ಲಿಗಿ: ತಾಲೂಕಿನ ಸಮಸ್ಥ ಜನತೆಯ ಕನಸು ಮಿನಿ ವಿಧಾನ ಸೌಧ ಇದುತಾಲೂಕು ಮಟ್ಟದ ಎಲ್ಲಾ ಇಾಖೆಗಳನ್ನು ಒಂದೆಡೆ ಸಂಪಕ೯ಕ್ಕೆ ದೊರಕಬಹುದಾದ ಬಹುದೊಡ್ಧ ಶಕ್ತಿ ಕೇಂದ್ರವಾಗಿದ್ದು.ಇದು ಸಕಾ೯ರದ ಬಹತ್ತರವಾದ ಯೋಜನೆಗಳಲ್ಲಿ ಪ್ರಮುಖದ್ದಾಗಿದೆ.ಕೂಡ್ಲಿಗಿ ಪಟ್ಟಣದಲ್ಲಿ ಮಿನಿ ವಿಧಾನ ಸೌಧ ನಿಮಾ೯ಣಕ್ಕೆ ಮುಹೂಥ೯ ಕೂಡಿಬಂದಿದ್ದು.ತಹಶೀಲ್ದಾರವರ ಹಳೆಯ ಕಛೇರಿಯ ಸ್ಥಳದಲ್ಲಿ ಮಿನಿವಿಧಾನ ಸೌಧ ನಿಮಿ೯ಸುವ ಉದ್ದೇಶದಿಂದಾಗಿ ಈಗಿರುವ ಹಳೆಕಟ್ಟಡವನ್ನು ತೆರವುಗೊಳಿಸುವ ಕಾಯ೯ಕ್ಕೆ ಚಾಲನೆ ದೊರಕಿದೆ.ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣರವರು ಮಿನಿವಿಧಾನಸೌಧ ನಿಮಾ೯ಣ ಕಾಯ೯ಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ತಹಶೀಲ್ದಾರರಾದ ಮಹಾಬಲೇಶ್ವರ ಹಾಗೂ ತಾಲೂಕು ಪಂಚಾಯ್ತಿ ಕಾಯ೯ನಿವ೯ಹಣಾಧಿಕಾರಿ ಜಿ ಎಂ.ಬಸಣ್ಣ ಹಾಗೂವಿವಿದ ಜನಪ್ರತಿನಿಧಿಗಳು ಹಲವು ತಾಲುಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. *ಶಾಸಕರೊಂದಿಗೆ ಜನಪ್ರತಿನಿಧಿಗಳು.
ಅಧಿಕಾರಿಗಳು ಓಕೆ..ಇತರರು ಯಾಕೆ..!?* ಶಾಸಕರು ಸಂಸದರು ಅಥವಾ ರಾಜ್ಯಮಟ್ಟದ ಜನಪ್ರತಿನಿಧಿಗಳು ನಾಯಕರು ಆಗಮಿಸಿದ ಸಂದಭ೯ಗಳಲ್ಲಿ ಹಾಗೂ ಅವರ ಅಮೂಲ್ಯ ಕಾಲವಧಿಯಲ್ಲಿ ಅವರನ್ನು ಬೆಟ್ಟಿಯಾಗಬೇಕಿರುವ ಮಾಧ್ಯಮದವರಿಗೆ ಹಾಗೂ ಕೆಲ ಸಭ್ಯಸ್ಥ ಗಣ್ಯಮಾನ್ಯರಿಗೆ ಅವಕಾಶಗಳು ತಪ್ಪಿಹೋಗುವುದು ಸಾಮಾನ್ಯವಾಗಿಬಿಟ್ಟಿದೆ.ಗಣ್ಯ ಮಾನ್ಯರೊಂದಿಗೆ ಪ್ರಮುಖ ಸನ್ನಿವೇಶಗಳಲ್ಲಿ ಪ್ರಮುಖರೊಂದಿಗೆ ತಾವು ಗುರುತಿಸಿ ಕೊಳ್ಳೋ ಪೋಟೋಗಾಗಿ.ವೀಡಿಯೋ ತುಣಿಕಾಗಿ ಪತ್ರಕತ೯ರು ಸೆರೆಹಿಡಿಯೋ ಸನ್ನಿವೇಶದ ಚಿತ್ರದಲ್ಲಿ ಪ್ರಮುಖರು ಇರುವಿಕೆಯನ್ನೇ ಮರೆಮಾಚಿಸುವ ಮಟ್ಟಿಗೆ ಅವರ ಮೈ ಮೇಲೆ ಬೀಳುವ ಮೂಲಕ ಪೋಟೋಶಾಫ್ ತೆವಲು ತೀರಿಸಿಕೊಳ್ಳುವಲ್ಲಿ ತಲ್ಲೀನರಾಗುತ್ತಾರೆ.ಕೆಲವರುಬಿಟ್ಟಿ ಪ್ರಚಾರದ ಗೀಳಿನಿಂದಾಗಿ ಉದ್ಧಟತದಿಂದ ವತಿ೯ಸುತ್ತ ಗಣ್ಯರ ತಾಳ್ಮೆ ಪರೀಕ್ಷೆ ಮಾಡೋ ದುಸ್ಸಾಹಸಮಾಡುತ್ತಿದ್ದಾರೆ. ಗಣ್ಯಮಾನ್ಯರನ್ನು ಸಂಪಕಿ೯ಸಲು ಅಥವಾ ಅವರ ಪ್ರಮುಖ ಚಟುವಟಿಕೆಯ ಅಗತ್ಯ ಸನ್ನಿವೇಶಗಳನ್ನು ಸೆರೆಹಿಡಿಯಲು ಪತ್ರಿಕೆ ಮಾಧ್ಯಮದವರು ಹರಸಾಹಸವೇ ಮಾಡಬೇಕಾದಂತಹ ದುಸ್ಥಿತಿ ನಿಮಾ೯ಣವಾಗಿದೆ.ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯುವ ಸಂದಭ೯ಗಳಲ್ಲಿ ಮುಖಂಡರೆನಿಸಿಕೊಂಡ ಕೆಲ ಮುಟ್ಟಾಳ ಮುಖಂಡರು ಪತ್ರಕತ೯ರೊಂದಿಗೆ. ಉದ್ಧಟನದಿಂದ ವತಿ೯ಸಿರುವಸನ್ನಿವೇಶಗಳು ಜರುಗಿವೆ.ಪ್ರಮುಖರನ್ನು ಬೆಟ್ಟಿಯಾಗಲು.ಅಥವಾ ಸಂಪಕಿ೯ಸಲು ಮುಕ್ತಾವಕಾಶವಿಲ್ಲದೇ ಸಾಕಷ್ಟು ಕಿರಿಕಿರಿಯನ್ನು ಸಾಕಷ್ಟು ಭಾರಿ ಅನುಭವಿಸಿರುವುದಾಗಿ ಹೆಸರು ಹೇಳಬಯಸದ ತಾಲೂಕಿನ ಹಲವು ಪ್ರಭಾವಿ ವೆಕ್ತಿಗಳು.ಕೆಲ ಸಮಾಜದಗಣ್ಯರು.ತಾಲುಕಿವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ತೀರಾ ಬೇಸರ ವೆಕ್ತಪಡಿಸಿದ್ದಾರೆ.ಕೆಲವೇ ಕೆಲ ಮುಟ್ಟಾಳ ಮುಖಂಡರಿಂದಾಗಿ ಉಳಿದ ನಿಷ್ಠಾಂತ ಮುಖಂಡರು ತಿರಾ ಮುಜುಗರ ಅನುಭವಿಸುವಂತಾಗಿದೆ. *ಎನ್.ವೈ.ಜಿ.ಸರಳ ಸಜ್ಜನಿಕೆಯಶಾಸಕ* ಈ ವಿಷಯದಲ್ಲಿ ಎನ್.ವೈ ಗೋಪಾಲಕೃಷ್ಣರವರು ಈ ಹಿಂದೆ ಇದ್ದ ಎಲ್ಲಾ ಶಾಸಕರಿಗಿಂತ ಅತ್ತ್ಯುತ್ತಮವಾದವರು ಇವರ ಸರಳತೆ ನೇರ ನಡೆಯಿಂದಾಗಿಯೇ ಕ್ಷೇತ್ರದಲ್ಲಿಯ ಜನಸಾಮಾನ್ಯರಿಗೂ ಪರಿಚಿತರಾಗಿದ್ದಾರೆ. ಈ ಹಿಂದೆ ಇದ್ದ ಶಾಸಕರುಗಳ ತರ ಹಿಂ”ಬಾಲಕ”ರ ದಂಡು ಇಟ್ಟುಕೊಂಡು ತಿರುಗುವ ಜಾಯಮಾನದವರಲ್ಲ.ಸರಳತೆ ಮತ್ತು ನೇರಾನಿಷ್ಠುರತೆ.ಪ್ರಾಮಾಣಿಕತೆ ದಕ್ಷತೆಗೆ ಹೆಸರಾದವರು.ಎಂಬುದನ್ನು ಅವರುಕೆಲವೇ ದಿನಗಳಲ್ಲಿ ಕ್ಷೇತ್ರದ ಜನಸಾಮಾನ್ಯರಿಗೂ ಮನದಟ್ಟು ಮಾಡಿಕೊಟ್ಟಿದ್ದಾರೆ.ಆದರೂ ಕೆಲವು ಸಂದಭ೯ಗಳಲ್ಲಿ ಶಾಸಕರ ಸಹನೆಯನ್ನು ಪರೀಕ್ಷೆಮಾಡೋ ದುಸ್ಸಾಹಸವನ್ನು ಅವರ ಕೆಲವೇ ಕೆಲ ಹಿಂ”ಬಾಲಕ”ರು ಮಾಡುತ್ತಿರುವ ನಿದಶ೯ನಗಳಿದ್ದು.ಇದೂ ಕೂಡ ಒಂದಾಗಿದೆ.ಮಿನಿವಿಧಾನಸೌಧ ಭೂಮಿ ಪೂಜೆ ಸಂದಭ೯ದಲ್ಲಿ ಅವರ ಒಂದು ಫೋಟೋ ತೆಗೆಯಲು ಪತ್ರಕತ೯ರು ಹರಸಾಹಸವೇ ಪಡಬೇಕಾಯಿತು.ಇಂತಹ ಸನ್ನಿವೇಶಗಳಲ್ಲಿ ಕೆಲ ಅನಗತ್ಯ ವೆಕ್ತಿಗಳ ಅತಿರೇಕದ ನಡವಳಿಕೆ ಹಾಗೂ ಅನಗತ್ಯಉಪಸ್ಥಿತಿ ಪತ್ರಕತ೯ರಲ್ಲಿ ತೀರಾ ಕಿರಿಕಿರಿ ಉಂಟಾಗಿದ್ದು ಹಾಗೂ ಶಾಸಕರ ಅಭಿಮಾನಿವಲಯದಲ್ಲಿತಾಲೂಕಿನ ಕೆಲ ಮುಖಂಡರಲ್ಲಿ ತೀರಾ ಬೇಸರವನ್ನು ಉಂಟುಮಾಡಿದೆ. ಸರಳತೆಗೆ ಹೆಸರಾಗಿರುವ ಶಾಸಕ ಎನ.ವೈ.ಗೋಪಾಲಕೃಷ್ಣರಿಗೆಇದು ಅನುಸಂಕಟವಾಗಿದ್ದು. ಇಂತಹ ಗಟನೆಗಳು ಅವರಿಗೆ ತೀರಾ ಇರಿಸು ಮುರಿಸು ಉಂಟು ಮಾಡಿರುವ ಸಾಧ್ಯತೆಇದೆ. **ಪೋಟೋಕಾಲ್ ಖಡ್ಡಾಯಗೊಳಿಸಿ* ಸಕಾ೯ರಿ ಕಾಯ೯ಕ್ರಮಗಳಲ್ಲಿಯೂ ಕೂಡ ಅನಗತ್ಯ ವೆಕ್ತಿಗಳ ಹಾವಳಿ ಹೆಚ್ಚುತ್ತಿರುವುದು ಅಧಿಕಾರಿಗಳ ನಿಲ೯ಕ್ಷವೇ ಕಾರಣವೆನ್ನಬಹುದಾಗಿದೆ.ಅದಕ್ಕಾಗಿ ಸಕಾ೯ರಿ ಕಾಯ೯ಕ್ರಮಗಳ ಲ್ಲಿ ಕಾನೂನಿನ ನಿಯಮದನ್ವಯ (ಪೋಟೋಕಾಲ್)ಅಗತ್ಯ ಗಣಂಯಮಾನ್ಯರಿಗೆ ಮಾತ್ರ ಅವಕಾಶ ಕೊಡಬೇಕಾಗಿದೆ. ಅಗತ್ಯ ವೆಕ್ತಿಗಳ ಉಪಸ್ಥಿತಿ ಹೊರತುಪಡಿಸಿ ಉಳಿದವರು ಅಂತರ ಕಾಯ್ದುಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ಸಂಬಂಧಿಸಿದ ಉನ್ನತಾಧಿಕಾರಿಗಳು ಕಾಯ೯ಕ್ರಮದ ಕಾರಣೀಕತ೯ರಿಗೆ ಸೂಕ್ತ ಕಟ್ಟು ನಿಟ್ಟಿನ ನಿಧೇ೯ಶನಗಳನ್ನು ನೀಡಬೇಕಿದೆ. ಸಂಬಂಧಿಸಿದವರು ಅವುಗಳನ್ನು ನಿಷ್ಠೆಯಿಂದ ಪಾಲಿಸಬೇಕಿದೆ.ಅಂದಾಗ ಮಾತ್ರ ಕಾಯ೯ಕ್ರಮಗಳು ಶಿಸ್ಥುಬದ್ಧವಾಗಿ ಜರುಗಲು ಸಾಧ್ಯ.ಎಂದು ತಾಲೂಕಿನ ಹಲವು ಪ್ರಭಾವಿ ವೆಕ್ತಿಗಳು ಅಭಿಪ್ರಾಯವೆಕ್ತಪಡಿಸಿದ್ದಾರೆ. *ವರದ.: ಜಿ.ವೃಷಭೇಂದ್ರ ಕೂಡ್ಲಿಗಿ-9008937428.*
bigtvnews | Hubli Dharwad News | Kannada News | Karnataka News Hubli News | News In Hubli | Local news





