ಮಂಡ್ಯ: ಜಿಲ್ಲೆ ಹೇಮಾವತಿ ನದಿಯ ಜಲಸಾಯ ಹೇಮಗಿರಿ ಅಣೆಕಟ್ಟೆಯ ಮೇಲೆ ಹೇಮಾವತಿ ನದಿಯು ಬೋರ್ಗರೆಯುತ್ತಾ ಹರಿಯುತ್ತಿದೆಗೊರೂರು ಜಲಾಶಯದಿಂದ 60ಸಾವಿರ ಕ್ಯೂಸೆಕ್ಸ್ ನೀರನ್ನು ಹೇಮಾವತಿ ನದಿಗೆ ಹರಿಯ ಬಿಟ್ಟಿರುವುದರಿಂದ ಗದ್ದೇಹೊಸೂರಿನ ಖುರಾವು ನಡುಗಡ್ಡೆಯಂತಾಗಿದೆ.ಬೋರ್ಗರೆಯುತ್ತಾ ಹರಿಯುತ್ತಿರುವ ಹೇಮಾವತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನಜಂಗುಳಿ ನೆರೆದಿದೆ.ನದಿಯ ಬಳಿ ಬಿಗಿ ಪೋಲಿಸ್ ಭದ್ರತೆ ನೀಡಲಾಗಿದೆ.ತಾಲ್ಲೂಕು ಆಡಳಿತದ ವತಿಯಿಂದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news





