ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ
ಇತ್ತೀಚೆಗೆ ವಿ ಐ ಪಿ ಹಾಗೂ ಪ್ರಮುಖರನ್ನು ಹತ್ಯೆಗೆ ಸಂಚು ರೂಪಿಸಿರುತ್ತಿರುವುದು ಬಯಲಿಗೆ ಬರುತ್ತಿವೆ
ಉಗ್ರಗಾಮಿಗಳು ಈ ರೀತಿಯ ಸಂಚು ರೂಪಿಸುತ್ತಿದ್ದಾರೆ
ಈಗ ದಲೈ ಲಾಮ್ ಅವರ ಹತ್ಯೆಗೆ ಕೂಡಾ ಉಗ್ರಗಾಮಿಗಳು ಸಂಚು ರೂಪಿಸಿರುವುದು ಬಯಲಿಗೆ ಬಂದಿದೆ
ದಲೈ ಲಾಮ ಅವರಗೆ ವಿಶ್ವದಲ್ಲೇ ಒಂದು ಮಾನ್ಯತೆ ಇದೆ
ಅವರು ಒಬ್ಬ ಧಾರ್ಮಿಕ ನಾಯಕರಾಗಿ ಬೇಳೆದಂತವಾರಾಗಿದ್ದಾರೆ ದಲೈ ಲಾಮ್
ಅವರಿಂದ ಸಾಕಷ್ಟು ಜನ ದೇಶದಲ್ಲಿ ಇನ್ಸಪೈರ್ ತೆಗೆದುಕೊಂಡವರು ಬಹಳ ಜನ ಇದ್ದಾರೆ
ಅಂತವರ ಹತ್ಯೆಗೆ ಸಂಚು ರೂಪಿಸಿರುವ ಉಗ್ರರ ನಡೆಯನ್ನು ಖಂಡಿಸುತ್ತೆನೆ
ತಕ್ಷಣ ಸರ್ಕಾರಗಳು ಈ ಸಂಚನ್ನು ನಿಷ್ಕ್ರಿಯಗೊಳಿಸಿಬೇಕು
ಸೂಕ್ತ ತನಿಖೆ ನಡೆಸಿ ಈ ಸಂಚಿನ ಹಿಂದೆ ಇರುವವರನ್ನು ಹೊರ ತರಬೇಕು
ಕೇಂದ್ರದ ಎನ್ ಐ ಎ ತಂಡ ರಾಜ್ಯದಲ್ಲಿ ಆಗಮಿಸಿ ಸಂಚಕೋರರನ್ನು ಬಂಧಿಸಿದ್ದಾರೆ
ಇದರಿಂದ ರಾಜ್ಯದಲ್ಲಿ ರಾಜ್ಯ ತನಿಖಾ ತಂಡದ ವಿಫಲತೆ ಎದ್ದುಕಾಣುತ್ತದೆ
ರಾಜ್ಯ ತನುಖಾತಂಡವನ್ನು ಸ್ಟ್ರಾಂಗ್ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು
bigtvnews | Hubli Dharwad News | Kannada News | Karnataka News Hubli News | News In Hubli | Local news




