ದಾವಣಗೆರೆ : ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಚಾಲಕನೋರ್ವನು ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ದಾವಣಗೆರೆ ನಿಜಲಿಂಗಪ್ಪ ಬಡಾವಣೆ ೨ನೇಕ್ರಾಸ್ ನಲ್ಲಿ ನಡೆದಿದೆ.ಗುದ್ದಿದ ರಭಸಕ್ಕೆ ಬೆಸ್ಕಾಂ ಕಂಬ ಮತ್ತು ವಾಹನ ಜಖಂಗೊಂಡಿದ್ದು, ಅಪ್ರಾಪ್ತ ವಯಸ್ಸಿನ ಹುಡುಗರು ವಾಹನ ಚಲಾಯಿಸಿರುವ ಶಂಕೆ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಬಡಾವಣೆ ಮನೆಗಳ ವಿದ್ಯುತ್ ಕಡಿತಗೊಂಡಿದೆ. ಮಹೀಂದ್ರಾ ಎಸ್ ಯು ವಿ ಕಾರ್ ಅಪಘಾತ ಒಳಗಾಗಿರುವ ವಾಹನ ಎಂದು ತಿಳಿದು ಬಂದಿದ್ದು, ವಿದ್ಯಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





