Breaking News

ವರುಣನ ಆರ್ಭಟ ನಿಲ್ಲಿಸಲು ಶಾಂತಿನಾಥರಿಗೆ ಅಭಿಷೇಕ

ಕುಂದಗೋಳ: ಎಲ್ಲೇಡೆ ಸುರಿಯುತ್ತಿರುವ ಅಕಾಲಿಕ ಮಳೆಯ ಪರಿಣಾಮ ಬೆಳೆದ ಬೆಳೆ ನೆಲಕಚ್ಚಿ ಅನ್ನದಾತನ ಬದುಕು ಕಷ್ಟವಾಗಿ ಅದೆಷ್ಟೋ ಭಾಗಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಪರಿಸ್ಥಿತಿಯನ್ನು ಮನಗಂಡ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಜನರು ಶಾಂತಿನಾಥರ ಮೋರೆ ಹೋಗಿ ಮಳೆ ಆರ್ಭಟ ಕಡಿಮೆ ಮಾಡುವಂತೆ ಪಂಚಾಮೃತ ಅಭಿಷೇಕ ಕೈಗೊಂಡಿದ್ದಾರೆ.

ಗುಡೇನಕಟ್ಟಿ ಗ್ರಾಮದ ಶ್ರೀ 1008 ಶಾಂತಿನಾಥರ ಜೈನ್ ಮಂದಿರದಲ್ಲಿ ಇಂದು ಜೈನ ಧರ್ಮದ ಗುರುಗಳು ಮಳೆರಾಯ ಆರ್ಭಟ ಕಡಿಮೆ ಮಾಡಿ ರೈತರು ಬೆಳೆ ಉಳಿಸಿ ಜನರ ಬದುಕು ಕಾಪಾಡುವಂತೆ ಬೇಡಿಕೆ ಸಮರ್ಪಿಸಿದ್ದಾರೆ.

Share News

About admin

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *