ಸಿದ್ಧಾರೂಢ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು.

ಹುಬ್ಬಳ್ಳಿ ; ಹಳೆ ಹುಬ್ಬಳ್ಳಿಯ ಪೋಲಿಸ ಠಾಣೆ ಹದ್ದಿಯ ಶ್ರೀ ಸಿದ್ದಾರೂಢರ ಮಠದ ಕೆರೆಯಲ್ಲಿನ ಶ್ರೀ ಸಿದ್ದಾರೂಢರ ಶ್ರೀ ಗುರುನಾಥರೂಢರ ಮೂರ್ತಿಗೆ ಅಲಂಕಾರವ ಪೂಜೆ ಸಲ್ಲಿಸಲು ಹೋದ ಉಮೇಶಪ್ಪ ಜಾಲಿಹಾಳ ವಯಾ: ೨೨ ವರ್ಷ ಸಾ:ಕಲ್ಲೂರ , ತಾ ಯಲಬುರ್ಗಾ ,ಕೊಪ್ಪಳ, ಜಿ; ಕೊಪ್ಪಳ ಇತನು ಕೆರೆಯಲ್ಲಿ ಈಜಾಡುತ್ತಾ ಕೆರೆಯಲ್ಲಿ ಹೋದಾಗ ಆತನಿಗೆ ಕೈ ಸೋತು ಅಥವಾ ಆರೋಗ್ಯ ಕ್ಷಿಣಗೊಂಡ ಹಿನ್ನಲೆಯಲ್ಲಿ ಆತನು ಮುಳುಗಿದ್ದು ಮೇಲೆ ಬಂದಿರುವದಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ವ ಪೊಲೀಸರು ವ ಮಠದ ಆಡಳಿತ ಮಂಡಳಿ ಉಪಸ್ಥಿತಿ ಇದ್ದು ಇದೀಗ ಹಡಗನ್ನು NDRF ಮೂಲಕ ತರಿಸಿದ್ದು ಕೆರೆಯಲ್ಲಿ ಮುಳುಗಿರುವ ವ್ಯಕ್ತಿ ಹುಡುಕುತ್ತಿರುವರು .
ಮುಂದಿನ‌ ಬೆಳವಣಿಗೆ ಬಗ್ಗೆ ನಿಗಾವಹಿಸಲಾಗಿದೆ.

Share News

About BigTv News

Check Also

ಕೊರೋನಾ ಕುರಿತು ಸಿಎಂಗೆ ಪತ್ರ ಬರೆದ ವೃದ್ಯ

ಬೆಂಗಳೂರು: ರೂಪಾಂತರಿ ಮೂರನೇ ಅಲೆಯಲ್ಲಿ ರೋಗಿಗಳಿಗೆ ಉಸಿರಾಟದ ತೊಂದರೆ ಕಂಡು ಬರ್ತಿಲ್ಲ, ಸೋಂಕಿತರಲ್ಲಿ ಶೀತ, ಜ್ವರ ಬಿಟ್ಟರೆ ಬೇರೆ ಲಕ್ಷಣಗಳೇ ಇಲ್ಲ.  …

Leave a Reply

Your email address will not be published. Required fields are marked *

You cannot copy content of this page