Breaking News

ಸದ್ಗುರು ಸಿದ್ಧಾರೂಢರ ಲಕ್ಷದೀಪೋತ್ಸವ ರದ್ದು

ಹುಬ್ಬಳ್ಳಿ : ಸದ್ಗುರು ಸಿದ್ಧಾರೂಢರ ಲಕ್ಷದೀಪೋತ್ಸವವನ್ನು ಕೋವಿಡ್‌ ಮೂರನೇ ಅಲೇ ಭೀತಿಯಿಂದ ಸರ್ಕಾರ ನಯಮಾವಳಿ ಪ್ರಕಾರ ಅನುಮತಿ ಇಲ್ಲದಿರುವಿದರಿಂದ ರದ್ದು ಪಡಿಸಲಾಗಿದೆ ಎಂದು ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಪ್ರತಿವರ್ಷವೂ ಮಠದಲ್ಲಿ ಕಾರ್ತಿಕ ಮಾಸದ ಅಮವಾಸ್ಯೆ ದಿನದಂದು ನೆಡೆಯುತ್ತಿದ್ದ ಲಕ್ಷದೀಪೋತ್ಸವವನ್ನು ಈ ಬಾರಿ ಕಾರಣಾಂತರಗಳಿಂದ ರದ್ದು ಪಡಿಸಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕೆಂದು ಹಾಗೂ ಎಲ್ಲ ಭಕ್ತಾಧಿಗಳು ತಮ್ಮ ತಮ್ಮ ಮನೆಯಲ್ಲಿಯೇ ಉಭಯ ಶ್ರೀಗಳಿಗೆ ಮನೆಯಲ್ಲಿಯೇ ದೀಪ ಬೆಳಗಿಸಿ ಲಕ್ಷದೀಪೋತ್ಸವ ಆಚರಿಸಬೇಕೆಂದು ಸಿದ್ಧಾರೂಢ ಟ್ರಸ್ಟ್‌ ಕಮಿಟಿ ತಿಳಿಸಲಾಗಿದೆ..

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *