ಹುಬ್ಬಳ್ಳಿ: ಮುಖ್ಯ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಮತ್ತು ಯುಜಿಡಿ ಲೈನ್ ಕಾಮಗಾರಿಗೆ ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು .
ಹುಬ್ಬಳ್ಳಿಯ ವಾರ್ಡ್ ನಂ .55 ರ ಆಸರೆ ಹೊಂಡದಲ್ಲಿ , ಸುಮಾರು 1 ಕೋಟಿ 86 ಲಕ್ಷ ರೂ . ವೆಚ್ಚದಲ್ಲಿ ಈ ಕಾಮಗಾರಿ ಗೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಪಾಂಡುರಂಗ ಪಾಟೀಲ್ , ಶತೊಟಪ್ಪ ನಿಡಗುಂದಿ , ಮಂಜುನಾಥ ದಲಭಂಜನ್ , ಮಹ್ಮದ್ ಇಕ್ವಾಲ್ ನವಲೂರ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

