ಧಾರವಾಡ: ನಗರದ ಸೇರಿದ ಭಾರಿ ಮಳಿಗೆ ನಗರದ ಹೊರವಲಯದಲ್ಲಿರುವ ಕಮಲಾಪುರ ರಸ್ತೆ ಯಲ್ಲಿ ಪ್ರತ್ಯೇಕ ಮಠದ ಮುಂದೆ ಮರವೊಂದು ಬಿದ್ದಿದೆ.
ಮರಬಿದ್ದ ಪರಿಣಾಮ ವಾಹನಗಳ ಜಖಂ ವಾಗಿವೆ ವಿದ್ಯುತ್ ತಂತಿಗಳು ಹರಿದು ಬಿದ್ದಿವೆ. ಇದೇ ರಸ್ತೆ ಮೇಲೆ ಹಾದು ಹೇಗುವ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

