Breaking News

ಹುಬ್ಬಳ್ಳಿ ಗಲಭೆ : 15 ಜನರನ್ನು ಬಂಧನ, 12 ಎಫ್ ಐ ಆರ್, 5 ಪ್ರಕರಣಗಳು ದಾಖಲು

ಹುಬ್ಬಳ್ಳಿ: ಗಲಾಟೆ ಪ್ರಕರಣ ಹಿನ್ನಲೆ 15 ಜನರನ್ನು ಗಲಭೆಕೋರರನ್ನು ಬಂಧಿಸಿದ್ದಾರೆ. ಒಟ್ಟು 12 ಎಫ್ ಐ ಆರ್ ದಾಖಲಾಗಿದ್ದು, ಮತ್ತೆ 5 ಪ್ರಕರಣಗಳು ದಾಖಲಾಗಿವೆ. ಒಟ್ಟು ಇಲ್ಲಿವರೆಗೆ 104 ಜನರ ಬಂಧನ ಮಾಡಲಾಗಿದೆ.

ದೇವಸ್ಥಾನ, ಮನೆ ಹಾಗೂ ಪೋಸ್ಟ ಆಫೀಸ್ ಮೇಲೆ ಕಲ್ಲು ಎಸೆದಿರೋ ಪ್ರಕರಣ ಸಹ ಪೋಲಿಸ ಠಾಣೆಯಲ್ಲಿ ಪ್ರಕಟವಾಗಿದೆ. ಸೂಕ್ತ ಬಂದೋಬಸ್ತ್ ನ್ನು ಪೊಲೀಸರು ಮುಂದುವರೆಸಿದ್ದಾರೆ. ಬೇರೆ ಕಡೆ ಎಲ್ಲೂ ಗಲಾಟೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ತನಿಖೆ ನಂತರ ಎಲ್ಲಾ ಸತ್ಯಾಸತ್ಯತೆ ಗೊತ್ತಾಗಲಿದೆ .
ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ರು ಎಂಬುದರ ಬಗ್ಗೆ ನಡೆಯುತ್ತಿದೆ ಸಮಗ್ರ ತನಿಖೆ ನಡೆಯಲ್ಲಿದೆ.

Share News

About admin

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *