Breaking News

ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಕುರಿತು ಚರ್ಚೆ ನಡೆಸಿದ ಕಾಂಗ್ರೆಸ್ ಮುಖಂಡರು


ಹುಬ್ಬಳ್ಳಿ : ಹು ಧಾ ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಗಳ ಬಗ್ಗೆ ನಗರದ ಆಯುಕ್ತರಕಚೇರಿ ಯಲ್ಲಿ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದಾರೆ.

ಹು ಧಾ ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯೆ ಗಳ ಬಗ್ಗೆ ಹು ಧಾ ಮಹಾನಗರದ ಪಾಲಿಕೆಯ ಬಿ ಗೋಪಾಲ ಕಿಶನ್ ಅವರೊಂದಿಗೆ ಚರ್ಚೆ ನಡೆಸಿದ
ಮಾಜಿ ಮಹಾಪೌರರು, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಅನೀಲ್ ಪಾಟೀಲ್ ಈ ಸಂದ್ರಬದ್ದಳು ಪಾಲಿಕೆ ಸದಸ್ಯರುಗಳಾದ ಪ್ರಕಾಶ್ ಕ್ಯಾರಕಟ್ಟಿ, ಮೋಹನ್ ಹಿರೇಮನಿ, ಹಾಲಿ ಪಾಲಿಕೆ ಸದಸ್ಯರಾದ ಸುವರ್ಣಾ ಕಲ್ಲಕುಂಟಲಾ, ಮಂಗಳಮ್ಮ ಹಿರೇಮನಿ ಹಾಗೂ ಇತರೆ ಪ್ರಮುಖ ಮುಖಂಡರುಗಳು ಹು-ಧಾ ಮಹಾನಗರ ಪಾಲಿಕೆಯ ಆಯುಕ್ತರನ್ನು ಭೇಟಿಯಾಗಿ ಧಾರವಾಡ ಜಲ ಮಂಡಳಿ ಸಿಬ್ಬಂದಿಗಳ ಸಮಸ್ಯಗಳ ಬಗ್ಗೆ ಚರ್ಚೆ ನಡೆಸಿದರು.

Share News

About admin

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *