ಹುಬ್ಬಳ್ಳಿ : ನಗರದ ಪ್ರತಿಷ್ಠಿತ ಮೂರುಸಾವಿರ ಮಠಕ್ಕೆ ಮುಸ್ಲಿಮರ ಮುಂಖಂಡರ ಬೇಟಿ ನೀಡಿ ಬಾವೈಕ್ಯತೆ ಸಂಕೇತಿಕವಾಗಿ ಮಠದ ಸ್ವಾಮಿಗಳಾದ ಡಾ. ಜಗದ್ಗರು ಗುರುಸಿದ್ದ ರಾಜಯೋಗಿಂದ್ರ ಸ್ವಾಮಿಗಳಿಗೆ ರಂಜಾನ ಹಬ್ಬದ ಶುಭಾಶಯ ಕೋರಿ ಆಶಿರ್ವಾದ ಪಡೆದರು.
ಈ ಸಂದರ್ಭದಲ್ಲಿ ಸ್ವಾಮಿಗಳು ಮಾತನಾಡಿ ಈವತ್ತು ಬಸವಜಯಂತಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಒಂದೆ ದಿನ ಆಚರಿಸಲ್ಪಡುತ್ತಿದ್ದು, ಆ ದೇವರೆ ಬಾವೈಕ್ಯತೆಯಿಂದ ಇರುವಂತೆ ಈ ಹಬ್ಬಗಳು ಒಟ್ಟಿಗೆ ಬರುವಂತೆ ಮಾಡಿದ್ದಾನೆ ಹಿಗಾಗಿ ಎಲ್ಲರು ಶಾಂತಿಯಿಂದ, ಸಂತೋಷ್ ದಿಂದ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಸದಾನಂದ ಡಂಗನವರ, ರಜತ ಉಳ್ಳಾಗಡ್ಡಿ ಮಠ,ಮತ್ತು ಅನೇಕ ಹಿಂದೂ ಮಸ್ಲಿಮ್ ಬಾಂದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

