Breaking News

148 ವರ್ಷ ದ ನಾಗಲಾವಿ ಬಾಬಾ ನಿಧನ


ಧಾರವಾಡ : ನಾಗಲಾವಿ ಬಾಬಾ ‘ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ಸೂಫಿ ಸಂತ ಧಾರವಾಡ ತಾಲೂಕಿನ ಸ್ಟೇಶನ್ ನಾಗಲಾವಿ ಬಳಿಯ ಹಜರತ್ ಮೆಹಬೂಬಸುಭಾನಿ ದರ್ಗಾ ಶರೀಫನ ಹಜರತ್ ಹಾಜಿ ಮೆಹಬೂಬ ಅಲಿಶಾ ಅಹಲೇ ರಫಾಯಿ ಖಾದ್ರಿ ಗುರುಗಳು ( 148 ) ಇಂದು ಪೈಗಂಬರವಾಸಿಗಳಾಗಿದ್ದಾರೆ.

ಬಾಬಾ ಅವರ ಅಗಲಿಕೆಯಿಂದ ಸಹಸ್ರ ಸಹಸ್ರ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಬಾಬಾ ಅವರ ಅಂತ್ಯಸಂಸ್ಕಾರ ವಿಧಿ – ವಿಧಾನಗಳೊಂದಿಗೆ ಸ್ಟೇಶನ್ ನಾಗಲಾವಿಯಲ್ಲಿ ಇಂದು ಸಂಜೆ 5.30 ಗಂಟೆಗೆ ನಡೆಯಲಿದೆ . ಪ್ರತಿ ವರ್ಷ ಇಲ್ಲಿ ನಡೆಯುವ ಉರುಸ್‌ಗೆ ಭಾರೀ ಸಂಖ್ಯೆಯಲ್ಲಿ ಸಂದರ್ಭದಲ್ಲಿ ರೇಲ್ವೆ ಸಹ ನಿಲುಗಡೆ ನೆರೆಯ ರಾಜ್ಯಗಳಿಂದ ಪಾಲ್ಗೊಳ್ಳುತ್ತಿದ್ದರಲ್ಲದೇ ಸೇರಿದಂತೆ ನೀಡುತ್ತ ದತ್ತ. ಸಂತಾಪ ಶತಾಯುಷಿಗಳಾದ ನಾಗಲಾವಿ ಬಾಬಾ ಅವರ ನಿಧನಕ್ಕೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಶೀರ ಗೂಡಮಾಲ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *