Breaking News

ಮಾಜಿ ಸಿಎಂಗೆ ಹಾಗೂ ಮಗನಿಗೆ ಬಿಗ್ ಶಾಕ್ ಯಾಕೆ ಗೊತ್ತಾ..


ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಾಕ್ ಎದುರಾಗಿದ್ದು, ಬಿಜೆಪಿ ಬ್ಯಾನರ್ ನಲ್ಲಿ ಬಿಎಸ್ ವೈ ಫೋಟೋಗೆ ಕೊಕ್ ನೀಡಲಾಗಿದೆ. ಮೈಸೂರಿನಲ್ಲಿ ನಡೆದ ದಕ್ಷಿಣ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯ ಫ್ಲೆಕ್ಸ್ ನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಫೊಟೋಗೆ ಕೊಕ್ ನೀಡಲಾಗಿದೆ.

ಸಭೆಯಲ್ಲಿ ಸಚಿವಾರ ಬಿ.ಸಿ. ನಾಗೇಶ್, ಎಸ್. ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

ಈ ಸಭೆಯಲ್ಲಿ ಹಾಕಿದ್ದ ಫ್ಲೆಕ್ಸ್ ನಲ್ಲಿ ಯಡಿಯೂರಪ್ಪ ಅವರ ಫೋಟೋ ಹಾಕಿರಲಿಲ್ಲ. ಬಿಜೆಪಿಯ ಈ ನಡೆ ಅಧಿಕಾರದಿಂದ ಕೆಳಗಿಳಿಯು ತ್ತಿದ್ದಂತೆ ಮೂಲೆ ಗುಂಪಾದ್ರಾ ಬಿಎಸ್​ವೈ..? ಯಡಿಯೂರಪ್ಪರನ್ನ ರಾಜಕೀಯವಾಗಿ ಮೂಲೆ ಸೇರಿಸಿತಾ ರಾಜ್ಯ BJP..? ರಾಜ್ಯ ಬಿಜೆಪಿಯಲ್ಲಿ ಕ್ಷೀಣವಾಗ್ತಿದ್ಯಾ ಬಿ.ಎಸ್ ಯಡಿಯೂರಪ್ಪ ಪ್ರಭಾವ..? ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *