ಹುಬ್ಬಳ್ಳಿ: ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಬೀ ಫಾರ್ಮ್ ನ್ನ ಜೆಡಿಎಸ್ ಬಿಟ್ಟು ಬಂದು ಬಿಜೆಪಿ ಸೇರಿರುವ ಬಸವರಾಜ ಹೊರಟ್ಟಿಯವರ ಮನೆಗೆ ಹೋಗಿ ನೀಡಿದ್ದಾರೆ.ಶಿಕ್ಷಕರ ಕ್ಷೇತ್ರದಿಂದ ನಿರಂತರವಾಗಿ ಗೆಲ್ಲುತ್ತ ಬಂದಿರುವ ಬಸವರಾಜ ಹೊರಟ್ಟಿಯವರು ಇತ್ತೀಚೆಗೆ ಬಿಜೆಪಿ ಸೇರಿದ್ದರು . ಇದೇ ಸಮಯದಲ್ಲಿ ಬಿಜೆಪಿಯ ಹಲವರು ತಮಗೆ ಟಿಕೆಟ್ ಕೊಡುವಂತೆ ಕೇಳಿಕೊಂಡಿದ್ದರು . ಆದರೆ , ಬಿಜೆಪಿಗೆ ಸೇರಿದ ಬಸವರಾಜ ಹೊರಟ್ಟಿಯವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದಲ್ಲದೇ , ಬೀ ಫಾರ್ಮ್ ನ್ನ ಮನೆಗೆ ತೆರಳಿ ನೀಡಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

