Breaking News

ಶಾಸಕ ಪ್ರಸಾದ ಅಬ್ಯಯ್ಯ ಅವರಿಗೆ ಗಬ್ಬೂರಿನ ಜನರು ಮನವಿ ಪತ್ರ ಸಲ್ಲಿಕೆ

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ ನಂಬರ್ 82 ರ ಇದರ ಪೈಕಿ ಹೊಸ ಗಬ್ಬೂರು ಸೇರಿದ್ದು ಇರುತ್ತದೆ ಇದು ಸದರಿ ಹೊಸ ಗಬ್ಬೂರು ಸೇರಿರುತ್ತದೆ.

ಗಬ್ಬೂರಿನ ಬಸವೇಶ್ವರ ಸರ್ಕಸ್ ಉತ್ತರ – ದಕ್ಷಿಣ ಅಭಿಮುಖವಾಗಿ ಪೂರ್ವ ದಿಕ್ಕಿನ ಅಂದರೆ ಪಶ್ಚಿಮ ದಿಕ್ಕಿಗೆ ಹೊಂದಿಕೊಂಡಿದೆ ಮಹಾನಗರ ಪಾಲಿಕೆಯ ಮಾಲಿಕತ್ವದಲ್ಲಿ ಗಬ್ಬೂರಿಗಾಗಿ ಹಾಗೂ ಹೊಸ ಗಬ್ಬೂರಿನಲ್ಲಿರುವ ನಿವಾಸಿಗಳಿಗೆ ಹಾಗೂ ಮಕ್ಕಳ ಆಟಕ್ಕಾಗಿ ಗಾರ್ಡನ್ ಗಾಗಿ ಸುಮಾರು 1 ಎಕರೆ ಮೆಲ್ಪಟ್ಟು ಖುಲ್ಲಾ ಜಾಗವನ್ನು ಬಿಟ್ಟಿದು ಇರುತ್ತದ್ದೆ.

ಮಕ್ಕಳಿಗೆ ಆಟಕ್ಕೆ ಬಿಟ್ಟ ಜಾಗವನ್ನು ಮಹಾನಗರ ಪಾಲಿಕೆಯ ಜಾಗವನ್ನು ತೋಳಬಲ ಹಾಗೂ ರಾಜಕೀಯ ಬಲವುಳ್ಳ ವ್ಯಕ್ತಿಗಳು ಅತಿಕ್ರಮ ಮಾಡುವ ಜನರ
ಬಾಯಿಯಿಂದ ತಿಳಿದುಬಂದಿದು ಇರುತ್ತದೆ .ಖಾಲಿ ಇದ್ದ ಜಾಗವನ್ನು ತಂತಿ ಬೆಲಿ ಹಾಕಿ ತಮ್ಮ ಕಬ್ಜಾದಲ್ಲಿ ಇಟ್ಟು ಕೊಳ್ಳಬೇಕೆಂದು ಮತ್ತೊಮ್ಮೆ ವಿನಂತಿಸಿದ್ದರು .

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *